today gold rate : ಈ ಬಾರಿಯ ಮೇ ತಿಂಗಳಿನಲ್ಲಿ ಚಿನ್ನದ ದರ ಏರುತ್ತಲೇ ಇದೆ. ಚಿನ್ನದ ಮೇಲೆ ಜನರ ಆಸಕ್ತಿ, ಹೂಡಿಕೆ ಸೇರಿದಂತೆ ಇನ್ನಿತರೇ ಕಾರಣಗಳು ಚಿನ್ನದ ದರ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಬಹುದು. ಇದರ ನಡುವೆ ದಿನನಿತ್ಯದ ಚಿನ್ನದ ಬೆಲೆಯನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಅದರಿಂದಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವವರು ಹಾಗೂ ಪ್ರತಿನಿತ್ಯ ಚಿನ್ನದ ಬೆಲೆಯಲ್ಲಾಗುವ ಏರಿಳಿತಗಳನ್ನು ತಿಳಿದುಕೊಳ್ಳಲು ಬಳಸುವವರು ನಮ್ಮ ಮಲೆನಾಡು ಟುಡೆ ವೆಬ್ ಸೈಟ್ ಫಾಲೋ ಮಾಡಿ ಹಾಗೆಯೇ ಪ್ರತಿದಿನದ ಚಿನ್ನದ ದರವನ್ನು ಇಲ್ಲಿ ಪರೀಕ್ಷಿಸಿ
ಇಂದು ದೇಶಿಯ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂ ಗೆ 450 ರೂಪಾಯಿ ಹೆಚ್ಚಳವಾಗಿದೆ. ಹಾಗೆಯೇ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 490 ರೂಪಾಯಿ ಹೆಚ್ಚಳವಾಗಿದೆ.
today gold rate : 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ
ಇನ್ನೂ 10 ಗ್ರಾಂ ನ ಚಿನ್ನದ ಬೆಲೆ ನೊಡುವುದಾದರೆ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಇಂದಿನ ಬೆಲೆ 98,130 ರೂ ಆಗಿದೆ. ಹಾಗೆಯೇ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ಇಂದಿನ ಬೆಲೆ 89,950 ರೂ ಆಗಿದೆ.
