today gold rate : ಚಿನ್ನದ ಬೆಲೆಯಲ್ಲಿ ಇಳಿಕೆ | 10 ಗ್ರಾಂ ಚಿನ್ನದ ಬೆಲೆ ಎಷ್ಟು

prathapa thirthahalli
Prathapa thirthahalli - content producer

ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ  ಇದೀಗ ದಿಡೀರ್ ಇಳಿಕೆ ಕಂಡಿದೆ. ಚಿನ್ನವನ್ನು ಕೊಳ್ಳಲು ಹಾಗು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುವವರು ಪ್ರತಿದಿನ ಚಿನ್ನದ ನಿಖರ ಬೆಲೆಯನ್ನು ತಿಳಿದುಕೊಳ್ಳಲು ನಮ್ಮ   ಮಲೆನಾಡು ಟುಡೆ ಪೇಜ್ ಫಾಲೋ ಮಾಡಿ

today gold rate :  10 ಗ್ರಾಂ ಬೆಲೆ ಎಷ್ಟು

24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ 110 ರೂಪಾಯಿ ಕಡಿಮೆ ಆಗಿದ್ದು, ಇಂದಿನ ಬೆಲೆ 97580 ರೂಪಾಯಿ ಆಗಿದೆ.  ಹಾಗೆಯೇ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ  ಇಂದಿನ ಬೆಲೆಯಲ್ಲಿ 100 ರೂಪಾಯಿ ಕಡಿಮೆ ಆಗಿ, ಇಂದಿನ ಬೆಲೆ 89,450 ರೂಪಾಯಿ ಆಗಿದೆ.

 

Share This Article