ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇದೀಗ ದಿಡೀರ್ ಇಳಿಕೆ ಕಂಡಿದೆ. ಚಿನ್ನವನ್ನು ಕೊಳ್ಳಲು ಹಾಗು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುವವರು ಪ್ರತಿದಿನ ಚಿನ್ನದ ನಿಖರ ಬೆಲೆಯನ್ನು ತಿಳಿದುಕೊಳ್ಳಲು ನಮ್ಮ ಮಲೆನಾಡು ಟುಡೆ ಪೇಜ್ ಫಾಲೋ ಮಾಡಿ
today gold rate : 10 ಗ್ರಾಂ ಬೆಲೆ ಎಷ್ಟು
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ 110 ರೂಪಾಯಿ ಕಡಿಮೆ ಆಗಿದ್ದು, ಇಂದಿನ ಬೆಲೆ 97580 ರೂಪಾಯಿ ಆಗಿದೆ. ಹಾಗೆಯೇ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ 100 ರೂಪಾಯಿ ಕಡಿಮೆ ಆಗಿ, ಇಂದಿನ ಬೆಲೆ 89,450 ರೂಪಾಯಿ ಆಗಿದೆ.