today astrology in kannada / ಇವತ್ತಿನ ದಿನ ಭವಿಷ್ಯ / ಕಠಿಣ ಪರಿಶ್ರಮ, ಧನಲಾಭ! ಹೇಗಿದೆ ರಾಶಿಫಲ?

Malenadu Today

today astrology in kannada Today rashi bhavishya , ಇಂದಿನ ರಾಶಿ ಭವಿಷ್ಯ ,  Hindu astrology, ಮಲೆನಾಡು ಟುಡೆ , jataka in kannada, astrology in kannada 2024 ,Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ ,  DINA BHAVISHYA ,  ಜಾತಕ ಫಲ 

ಮೇಷ | ಸಣ್ಣಪುಟ್ಟ ವಿವಾದ. ಆಲೋಚನೆ ಜಾರಿಗೆ ತರುವಿರಿ,  ವೈವಿಧ್ಯಮಯ ದಿನ. ದೈವಿಕ ಚಿಂತನೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಕೆಲವು ಹೊಂದಾಣಿಕೆ.  

- Advertisement -

ವೃಷಭ | ಖರ್ಚು ಜಾಸ್ತಿ ಇರಲಿದೆ. ಕುಟುಂಬದಲ್ಲಿ ವಿವಾದ, ಆಪ್ತ ಸದಸ್ಯರ ಒತ್ತಡ. ಆರೋಗ್ಯ ಸಮಸ್ಯೆ. ಕಠಿಣ ಪರಿಶ್ರಮ,ಆಸ್ತಿ ವಿವಾದ.  ವ್ಯಾಪಾರ ಮತ್ತು ಉದ್ಯೋಗದಲ್ಲಿ ಗೊಂದಲ.  

ಮಿಥುನ | ಕೆಲಸ ಸಾಧ್ಯವಾಗುತ್ತದೆ. ಸಂಪರ್ಕ ವಿಸ್ತರಿಸುತ್ತವೆ.ಬಾಲ್ಯದ ಸ್ನೇಹಿತರು ಸಿಗುವರು. ಹೊಸ ಅವಕಾಶ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಹೊಸ ದಿನ. 

ಕರ್ಕಾಟಕ | ಕೆಲಸ ನಿಧಾನ, ಹೆಚ್ಚು ಶ್ರಮ. ದೂರ ಪ್ರಯಾಣ. ಸಣ್ಣಪುಟ್ಟ ಜಗಳ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸ್ವಲ್ಪ ನಿಧಾನ.  

ಸಿಂಹ | ಒಳ್ಳೆಯ ಸುದ್ದಿ ಸಿಗುವುದು,ಆಸ್ತಿ ಲಾಭ. ಮುಖ್ಯವ್ಯಕ್ತಿಗಳ ಸಂಪರ್ಕ. ಜನ ಮನ್ನಣೆ. ಮೋಟಾರು ವಾಹನ ಖರೀದಿ. ವ್ಯಾಪಾರ ಮತ್ತು ಉದ್ಯೋಗದಲ್ಲಿನ ತೊಂದರೆ ನಿವಾರಣೆ.

ಕನ್ಯಾ | ದೀರ್ಘ ಪ್ರಯಾಣ.  ಕೆಲವು ಸಮಸ್ಯೆಗಳು ಎದುರಾಗಲಿದೆ. ವೆಚ್ಚದ ದಿನ. ಅನಾರೋಗ್ಯ. ದೇವಸ್ಥಾನಗಳಿಗೆ ಭೇಟಿ ವ್ಯವಹಾರ ಮತ್ತು ಉದ್ಯೋಗದಲ್ಲಿ ವಿಶೇಷ ಪರಿಹಾರ.

today astrology in kannada

ತುಲಾ | ಸಮಸ್ಯೆ ನಿವಾರಣೆ. ಸ್ನೇಹಿತರು ಸಿಗುವರು, ಖರ್ಚು ಜಾಸ್ತಿ. ಕೆಲಸದ ಪ್ರಯತ್ನ ಕೈಗೂಡುವುದು, ದೂರದೃಷ್ಟಿ ಇರಲಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಅನುಕೂಲಕರ.

ವೃಶ್ಚಿಕ | ವಿವಾದ ಮುಗಿಯದು. ಆದಾಯ ತೃಪ್ತಿಕರ. ಹೊಸ ಉದ್ಯೋಗ.ವಿರೋಧಿಗಳಿಂದಲೇ ಬೆಂಬಲ ವ್ಯಾಪಾರ ಮತ್ತು ಉದ್ಯೋಗದಲ್ಲಿ  ಈ ದಿನ ಅನುಕೂಲಕರ.

ಧನಸ್ಸು  |  ಕೆಲಸ ನಿಧಾನವಾಗುವುದು, ವೆಚ್ಚದ ದಿನ. ವಿವಾದವನ್ನು ಎಳೆದುಕೊಳ್ಳದಿರಿ,ಅನಾರೋಗ್ಯ ವ್ಯಾಪಾರ ಮತ್ತು ಉದ್ಯೋಗದಲ್ಲಿ ಕಿರಿಕಿರಿ 

ಮಕರ  | ಪರಿಶ್ರಮದ ದಿನ, ಇಂದಿನ ಶ್ರಮಕ್ಕೆ ಇಂದೇ ಸಿಗದು ಫಲಿತಾಂಶ, ಆಸ್ತಿ ವಿವಾದ. ಆಲೋಚನೆ ಸ್ಥಿರವಾಗಿರಲ್ಲ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಧಾರಣ ದಿನ. 

ಕುಂಭ  | ಅಭಿಪ್ರಾಯಗಳನ್ನು ಸ್ವೀಕರಿಸಿ. ಯೋಜಿತ ಕೆಲಸ ಕಷ್ಟವಾದರೂ ಪೂರ್ನ ಮಾಡಿ, ಸಮಸ್ಯೆ ನಿವಾರಣೆ,  ಸಾಮರ್ಥ್ಯ ಪರೀಕ್ಷೆ ನಡೆವುದು,ವಸ್ತು ಲಾಭ. ವ್ಯಾಪಾರ ಮತ್ತು ಉದ್ಯೋಗದಲ್ಲಿನ ಅಡೆತಡೆ ನಿವಾರಣೆ.

ಮೀನ | ಹೊಸಬರ ಪರಿಚಯ. ದೇಗುಲದಲ್ಲಿ ಸೇವೆ.  ಹಳೆಯ ಸಾಲ ಇತ್ಯರ್ಥ, ಕೊಡುವುದು ತೆಗೆದುಕೊಳ್ಳುವುದನ್ನು ನಿಯಂತ್ರಿಸಿ ಜವಾಬ್ದಾರಿ ಕಡೆಗಣಿಸದಿರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸ್ವಲ್ಪ ಪ್ರಗತಿ.

Share This Article
Leave a Comment

Leave a Reply

Your email address will not be published. Required fields are marked *