today astrology in kannada Today rashi bhavishya , ಇಂದಿನ ರಾಶಿ ಭವಿಷ್ಯ , Hindu astrology, ಮಲೆನಾಡು ಟುಡೆ , jataka in kannada, astrology in kannada 2024 ,Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ , DINA BHAVISHYA , ಜಾತಕ ಫಲ

ಮೇಷ | ಸಣ್ಣಪುಟ್ಟ ವಿವಾದ. ಆಲೋಚನೆ ಜಾರಿಗೆ ತರುವಿರಿ, ವೈವಿಧ್ಯಮಯ ದಿನ. ದೈವಿಕ ಚಿಂತನೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಕೆಲವು ಹೊಂದಾಣಿಕೆ.
ವೃಷಭ | ಖರ್ಚು ಜಾಸ್ತಿ ಇರಲಿದೆ. ಕುಟುಂಬದಲ್ಲಿ ವಿವಾದ, ಆಪ್ತ ಸದಸ್ಯರ ಒತ್ತಡ. ಆರೋಗ್ಯ ಸಮಸ್ಯೆ. ಕಠಿಣ ಪರಿಶ್ರಮ,ಆಸ್ತಿ ವಿವಾದ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಗೊಂದಲ.

ಮಿಥುನ | ಕೆಲಸ ಸಾಧ್ಯವಾಗುತ್ತದೆ. ಸಂಪರ್ಕ ವಿಸ್ತರಿಸುತ್ತವೆ.ಬಾಲ್ಯದ ಸ್ನೇಹಿತರು ಸಿಗುವರು. ಹೊಸ ಅವಕಾಶ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಹೊಸ ದಿನ.
ಕರ್ಕಾಟಕ | ಕೆಲಸ ನಿಧಾನ, ಹೆಚ್ಚು ಶ್ರಮ. ದೂರ ಪ್ರಯಾಣ. ಸಣ್ಣಪುಟ್ಟ ಜಗಳ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸ್ವಲ್ಪ ನಿಧಾನ.
ಸಿಂಹ | ಒಳ್ಳೆಯ ಸುದ್ದಿ ಸಿಗುವುದು,ಆಸ್ತಿ ಲಾಭ. ಮುಖ್ಯವ್ಯಕ್ತಿಗಳ ಸಂಪರ್ಕ. ಜನ ಮನ್ನಣೆ. ಮೋಟಾರು ವಾಹನ ಖರೀದಿ. ವ್ಯಾಪಾರ ಮತ್ತು ಉದ್ಯೋಗದಲ್ಲಿನ ತೊಂದರೆ ನಿವಾರಣೆ.
ಕನ್ಯಾ | ದೀರ್ಘ ಪ್ರಯಾಣ. ಕೆಲವು ಸಮಸ್ಯೆಗಳು ಎದುರಾಗಲಿದೆ. ವೆಚ್ಚದ ದಿನ. ಅನಾರೋಗ್ಯ. ದೇವಸ್ಥಾನಗಳಿಗೆ ಭೇಟಿ ವ್ಯವಹಾರ ಮತ್ತು ಉದ್ಯೋಗದಲ್ಲಿ ವಿಶೇಷ ಪರಿಹಾರ.
today astrology in kannada
ತುಲಾ | ಸಮಸ್ಯೆ ನಿವಾರಣೆ. ಸ್ನೇಹಿತರು ಸಿಗುವರು, ಖರ್ಚು ಜಾಸ್ತಿ. ಕೆಲಸದ ಪ್ರಯತ್ನ ಕೈಗೂಡುವುದು, ದೂರದೃಷ್ಟಿ ಇರಲಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಅನುಕೂಲಕರ.
ವೃಶ್ಚಿಕ | ವಿವಾದ ಮುಗಿಯದು. ಆದಾಯ ತೃಪ್ತಿಕರ. ಹೊಸ ಉದ್ಯೋಗ.ವಿರೋಧಿಗಳಿಂದಲೇ ಬೆಂಬಲ ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಅನುಕೂಲಕರ.
ಧನಸ್ಸು | ಕೆಲಸ ನಿಧಾನವಾಗುವುದು, ವೆಚ್ಚದ ದಿನ. ವಿವಾದವನ್ನು ಎಳೆದುಕೊಳ್ಳದಿರಿ,ಅನಾರೋಗ್ಯ ವ್ಯಾಪಾರ ಮತ್ತು ಉದ್ಯೋಗದಲ್ಲಿ ಕಿರಿಕಿರಿ
ಮಕರ | ಪರಿಶ್ರಮದ ದಿನ, ಇಂದಿನ ಶ್ರಮಕ್ಕೆ ಇಂದೇ ಸಿಗದು ಫಲಿತಾಂಶ, ಆಸ್ತಿ ವಿವಾದ. ಆಲೋಚನೆ ಸ್ಥಿರವಾಗಿರಲ್ಲ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಧಾರಣ ದಿನ.
ಕುಂಭ | ಅಭಿಪ್ರಾಯಗಳನ್ನು ಸ್ವೀಕರಿಸಿ. ಯೋಜಿತ ಕೆಲಸ ಕಷ್ಟವಾದರೂ ಪೂರ್ನ ಮಾಡಿ, ಸಮಸ್ಯೆ ನಿವಾರಣೆ, ಸಾಮರ್ಥ್ಯ ಪರೀಕ್ಷೆ ನಡೆವುದು,ವಸ್ತು ಲಾಭ. ವ್ಯಾಪಾರ ಮತ್ತು ಉದ್ಯೋಗದಲ್ಲಿನ ಅಡೆತಡೆ ನಿವಾರಣೆ.
ಮೀನ | ಹೊಸಬರ ಪರಿಚಯ. ದೇಗುಲದಲ್ಲಿ ಸೇವೆ. ಹಳೆಯ ಸಾಲ ಇತ್ಯರ್ಥ, ಕೊಡುವುದು ತೆಗೆದುಕೊಳ್ಳುವುದನ್ನು ನಿಯಂತ್ರಿಸಿ ಜವಾಬ್ದಾರಿ ಕಡೆಗಣಿಸದಿರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸ್ವಲ್ಪ ಪ್ರಗತಿ.