ಫೆಬ್ರವರಿಯಿಂದಲೇ 40 ಪರ್ಸೆಂಟ್​ ದುಬಾರಿಯಾಗಲಿದೆ! ಹಲವರ ಜೇಬಿಗೆ ಕಾಸ್ಟ್ಲಿ ಕತ್ತರಿ!

ದೆಹಲಿ : ಕೇಂದ್ರ ಸರ್ಕಾರವು ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕವನ್ನು ವಿಧಿಸಲು ಅನುವು ಮಾಡಿಕೊಡುವ ಹೊಸ ನಿಯಮಾವಳಿಗಳನ್ನು ಗುರುವಾರ ಅಧಿಕೃತವಾಗಿ ಪ್ರಕಟಿಸಿದೆ. ಈ ಅಧಿಸೂಚನೆಯ ನೇರ ಪರಿಣಾಮವಾಗಿ ದೇಶದಲ್ಲಿ ಸಿಗರೇಟ್ ಹಾಗೂ ಗುಟ್ಕಾ ಬೆಲೆ ಫೆಬ್ರವರಿ 1 ರಿಂದ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ.. ಪ್ರಸ್ತುತ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ತಂಬಾಕು ಉತ್ಪನ್ನಗಳ ಮೇಲೆ ಶೇಕಡ 40 ರಷ್ಟು ತೆರಿಗೆಯನ್ನು ವಿಧಿಸಲಾಗುತ್ತಿದ್ದು ಈಗ ಜಾರಿಗೆ ಬಂದಿರುವ ಹೊಸ ನಿಯಮಗಳು ಈ ತೆರಿಗೆಯ ಪ್ರಮಾಣದ ಮೇಲೆ ಹೆಚ್ಚುವರಿ ಸುಂಕವನ್ನು ಹೇರಲು ಸರ್ಕಾರಕ್ಕೆ ಅಧಿಕಾರ ನೀಡುತ್ತವೆ.

Tobacco Products Price
Tobacco Products Price

ಶಿವಮೊಗ್ಗ ಆಡಳಿತದಲ್ಲಿ ಮೇಜರ್ ಬದಲಾವಣೆ! ಜಿಲ್ಲೆಗೆ ಹೊಸ ಡಿಸಿ ಎಂಟ್ರಿ! ಗುರುದತ್​ ಹೆಗೆಡೆ ವರ್ಗಾವಣೆ

ಈ ಹೊಸ ತೆರಿಗೆ ನೀತಿಯಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿ 18 ರೂಪಾಯಿಗೆ ದೊರೆಯುತ್ತಿರುವ ಒಂದು ಸಿಗರೇಟಿನ ಬೆಲೆಯು ಫೆಬ್ರವರಿ ತಿಂಗಳಿನಿಂದ ಅಂದಾಜು 21 ಅಥವಾ 22 ರೂಪಾಯಿಗಳವರೆಗೆ ಏರಿಕೆಯಾಗುವ ಸಂಭವವಿದೆ. ತಯಾರಿಕಾ ಕಂಪನಿಗಳು ಈ ಹೆಚ್ಚುವರಿ ಸುಂಕದ ಹೊರೆಯನ್ನು ಗ್ರಾಹಕರಿಗೆ ಯಾವ ಪ್ರಮಾಣದಲ್ಲಿ ವರ್ಗಾಯಿಸಲಿವೆ ಎನ್ನುವುದರ ಮೇಲೆ ಬೆಲೆ ಏರಿಕೆಯ ಅಂತಿಮ ಪ್ರಮಾಣವು ನಿರ್ಧಾರವಾಗಲಿದೆ.  

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Tobacco Products Price Hike Cigarettes and Gutka to Cost More from Feb 1ತಂಬಾಕು ಉತ್ಪನ್ನಗಳ ಬೆಲೆ ಏರಿಕೆ, ಸಿಗರೇಟ್ ಬೆಲೆ ಹೆಚ್ಚಳ 2026, ಕೇಂದ್ರ ಸರ್ಕಾರದ ಹೊಸ ನಿಯಮ, ಜಿಎಸ್‌ಟಿ ತೆರಿಗೆ ತಂಬಾಕು, ಮಲೆನಾಡು ಟುಡೆ ಸುದ್ದಿ.

Tobacco Products Price