ನಂದಿನಿ ದುಬಾರಿ! ಎಷ್ಟಾಯ್ತು ಗೊತ್ತಾ ಹಾಲಿನ ರೇಟು! ಏನಿದು ಹೊಸ ನಿರ್ಧಾರ?

The state government has given a green signal to increase the price of Nandini milk by Rs 3 per litre.ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್​ಗೆ ಮೂರು ರೂಪಾಯಿ ಹೆಚ್ಚಳ ಮಾಡಲು ರಾಜ್ಯಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ

ನಂದಿನಿ ದುಬಾರಿ! ಎಷ್ಟಾಯ್ತು ಗೊತ್ತಾ ಹಾಲಿನ ರೇಟು! ಏನಿದು ಹೊಸ ನಿರ್ಧಾರ?

KARNATAKA NEWS/ ONLINE / Malenadu today/ Jul 22, 2023 SHIVAMOGGA NEWS

ಗ್ಯಾರಂಟಿ ಯೋಜನೆಗಳ  ಯಶಸ್ವಿ ಜಾರಿಯಾಗುತ್ತಿರುವುದರ ನಡುವೆ ರಾಜ್ಯದಲ್ಲಿ ದರ ಎರಿಕೆಯ ಪ್ರಕ್ರಿಯೆಗಳು ಸಹ ಮುಂದುವರಿದಿದೆ. ಇದಕ್ಕೆ ಪೂರಕ ಎಂಬಂತೆ  ನಂದಿನಿ ಹಾಲಿನ ದರ (nandini milk rate) ಪ್ರತಿ ಲೀಟರ್​ಗೆ 3 ರೂಪಾಯಿ ಹೆಚ್ಚಿಸಲು ರಾಜ್ಯಸರ್ಕಾರ  (State Govt) ಆಗಸ್ಟ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. 

ನಿನ್ನೆ ಸಿಎಂ ಸಿದ್ದರಾಮಯ್ಯ  (CM Siddaramaiah) ನೇತೃತ್ವದಲ್ಲಿ ನಡೆದ KMF ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿ ಲೀಟರ್​ಗೆ ಹಾಲಿಗೆ 5 ರೂಪಾಯಿ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಅಂತಿಮವಾಗಿ ಮೂರು ರೂಪಾಯಿ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. 


ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್​ನಲ್ಲಿ ಕೋರ್ಟ್ ತೀರ್ಪು!

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್ (Shikaripura Rural Police Station) ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣ ಸಂಬಂಧ  3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯ (3rd Additional District and Sessions Court) ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಆರೋಪ ಸಾಬೀತಾದ ಹಿನ್ನಲ್ಲೆಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 

ಏನಿದು ಪ್ರಕರಣ?

ದಿನಾಂಕಃ 09-10-2021 ರಂದು ಕಪ್ಪನಹಳ್ಳಿ ಗ್ರಾಮದ ಅನಿಲ ಎಂಬಾತ ಅದೇ ಗ್ರಾಮದ ವಾಸಿ 35 ವರ್ಷದ ಮಹಿಳೆಯ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದ. ಈ ಸಂಬಂಧ  ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ಆಗಿತ್ತು. ಆನಂತರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​ 

 

ನಂದಿನಿ ಹಾಲು, ನಂದಿನಿ ಹಾಲು ಉತ್ಪನ್ನಗಳು, ನಂದಿನಿ ಹಾಲು ಮಾರಾಟ ಮಳಿಗೆ, ಇಂದಿನಿಂದ ನಂದಿನಿ ಹಾಲು ಮತ್ತು ಮೊಸರು ದರ ಏರಿಕೆ, ನಂದಿನಿ ಹಾಲು ಬೆಲೆ, ನಂದಿನಿ ಹಾಲು ಜಾಹೀರಾತು, ನಂದಿನಿ ಹಾಲು ಉತ್ಪಾದಕರ, ನಂದಿನಿ ಹಾಲು ದರ ಏರಿಕೆ, ನಂದಿನಿ ಹಾಲು ಮಂಗಳೂರು, ನಂದಿನಿ ಹಾಲು today, nandini milk rate, nandini milk rate in bangalore, nandini milk rate in mysore, nandini milk price in kerala, nandini milk price in bangalore 2022, nandini milk price in bangalore today, nandini milk price in mumbai, nandini milk price in hyderabad, nandini milk price in mangalore, nandini milk price in gulbarga, which nandini milk is best, nandini milk price for farmers, how nandini milk is prepared, is nandini milk cow milk, nandini milk rate per litre,