ಪ್ರಧಾನಿ ಮೋದಿ ಜನ್ಮದಿನ: ಬಸ್ ನಿಲ್ದಾಣದಲ್ಲಿ ಟೀ ಬೋಂಡಾ ಮಾರಾಟ ಮಾಡಿದ ಪದವೀಧರರು, ಕಾರಣವೇನು
Modi birthday ಶಿವಮೊಗ್ಗ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದರ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಎಲ್ಲೆಡೆ ಸಂಭ್ರಮಾಚರಣೆ ನಡೆಸಿದ್ದರೆ, ಇತ್ತ ಶಿವಮೊಗ್ಗದಲ್ಲಿ ಯುವ ಕಾಂಗ್ರೆಸ್ ಮತ್ತು ಪದವೀಧರರು ‘ನಿರುದ್ಯೋಗ ದಿನ’ ಎಂದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಶಿವಮೊಗ್ಗದ ಬಸ್ ನಿಲ್ದಾಣದ ಬಳಿ ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪದವೀಧರರು ವಿನೂತನ ಪ್ರತಿಭಟನೆಗೆ ಮುಂದಾದರು. ಪದವಿ ಪಡೆದ ಯುವಕರು ಅಕಾಡೆಮಿಕ್ ಗೌನ್ ಧರಿಸಿ, ಚಹಾ, ಬೋಂಡಾ, ತರಕಾರಿ ಮಾರಾಟ ಮಾಡಿದರು. ಜೊತೆಗೆ … Read more