ಬಿಎಸ್​ವೈ ಮನೆಗೆ ಕಲ್ಲು ಬಿದ್ದ ಘಟನೆ ನೆನೆದು ಕಣ್ಣೀರು ಹಾಕಿದ್ರಾ ಸಂಸದ ಬಿ.ವೈ .ರಾಘವೇಂದ್ರ!?

Shimoga Jail Love Story,  ...

KARNATAKA NEWS/ ONLINE / Malenadu today/ May 2, 2023 GOOGLE NEWS ಶಿಕಾರಿಪುರ/ ಶಿವಮೊಗ್ಗ ಶಿಕಾರಿಪುರದಲ್ಲಿರುವ ಬಿಎಸ್​ವೈ ಮನೆ ಮೇಲೆ ಕಲ್ಲು ತೂರಾಟದ ಘಟನೆ ಇದೀಗ ಮತ್ತೆ ಚರ್ಚೆಯಾಗುತ್ತಿದೆ. ಆ ಸಂದರ್ಭದಲ್ಲಿ ನಮ್ಮ ಕುಟುಂಬದವರು ಕಣ್ಣೀರು ಹಾಕಿದ್ದೇವೆ ಅಂತಾ ಪ್ರಚಾರ ಸಭೆಯೊಂದರಲ್ಲಿ ಸಂಸದರ ಬಿ.ವೈ ರಾಘವೆಂದ್ರ ಹೇಳಿದ್ಧಾರೆ ಎನ್ನಲಾಗಿದೆ.  ಶಿಕಾರಿಪುರ ವಿಧಾನಸಭಾ ಕ್ಷೇತ್ರದ  ವಿವಿಧ ತಾಂಡಾಗಳಲ್ಲಿ  ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಪರ ಪ್ರಚಾರ ನಡೆಸ್ತಾ ಸಂಸದ ಬಿ.ವೈ ರಾಘವೇಂದ್ರರವರು ದೇವಾಲಯದ ಮುಂದೆ ನಿಂತುಕೊಂಡು ಮಾತಾಡುತ್ತಿದ್ದೆನೆ. ಸೇವೆ … Read more