ರಂಗಸ್ಥಳದ ಮೇಲೆ ಕುಣಿಯುತ್ತಿದ್ದಾಗಲೇ ಕಲಾವಿದನಿಗೆ ಹೃದಯಾಘಾತ/ ಮರಣ ಪ್ರಸಂಗ
ರಂಗಸ್ಥಳದ ಮೇಲೆ ಪ್ರಸಂಗ ನಡೆಯುತ್ತಿರುವಾಗಲೇ ಯಕ್ಷಗಾನ ವೇಷಧಾರಿ ಸಾವನ್ನಪ್ಪಿದ ಘಟನೆ ಕರಾವಳಿಯಲ್ಲಿ ಸಂಭವಿಸಿದೆ. ಕಟೀಲು ಮೇಳದ ರಂಗಸ್ಥಳದಲ್ಲಿ ನಿನ್ನೆ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನದಲ್ಲಿ ಈ ಘಟನೆ ಸಂಭವಿಸದೆ. ಕಟೀಲು ಮೇಳದ ಪ್ರಸಿದ್ಧ ಕಿರೀಟ ವೇಷಧಾರಿ, ಪ್ರಸಂಗಕರ್ತರು ಆಗಿದ್ದ ಗುರುವಪ್ಪ ಬಾಯರು ಮೃತ ಕಲಾವಿದರು. ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್ ಮೇಳ ನಡೆಯುತ್ತಿರುವಾಗಲೇ ರಂಗಸ್ಥಳದಿಂದ ಕುಸಿದು ಬಿದ್ದ ಗುರುವಪ್ಪರವರನ್ನು ಕೂಡಲೇ ಸ್ಥಳೀಯ ಅಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ … Read more