10 ಸಾವಿರಕ್ಕೆ ಬಂತು 16 ಸಾವಿರ ಲಾಭ! ನಂಬಿದ್ದಕ್ಕೆ ಮಹಿಳೆ ಕಳೆದುಕೊಂಡಿದ್ದು ₹11 ಲಕ್ಷ !
KARNATAKA NEWS/ ONLINE / Malenadu today/ Jun 29, 2023 SHIVAMOGGA NEWS ಶಿವಮೊಗ್ಗ / ಆನ್ಲೈನ್ ವಹಿವಾಟು ನಂಬಿಕೆಗೆ ಅರ್ಹವಲ್ಲ ಎಂಬ ಮಾತು ಮತ್ತೊಮ್ಮೆ ಸತ್ಯವಾಗಿದೆ. ಇದಕ್ಕೆ ಸಾಕ್ಷಿಯಾಗಿ ತೀರ್ಥಹಳ್ಳಿಯ ಮಹಿಳೆಯೊಬ್ಬರು ವರ್ಕ್ ಫ್ರಾಮ್ ಹೋಮ್ (work from home scam) ಹುಡುಕಾಟದಲ್ಲಿ, ಟೆಲಿಗ್ರಾಂ (Telegram Web) ನಲ್ಲಿ ಬಂದಿದ್ದ ಜಾಹಿರಾತನ್ನು ನಂಬಿ ಬರೋಬ್ಬರಿ 11 ಲಕ್ಷ ರೂಪಾಯಿ ಕಳೆದುಕೊಂಡಿದ್ಧಾರೆ. ತೀರ್ಥಹಳ್ಳಿ ಮೂಲದ ಮಹಿಳೆಯೊಬ್ಬರು ಈ ಸಂಬಂಧ ಶಿವಮೊಗ್ಗ ಸಿಇಎನ್ ಪೊಲೀಸ್ ಸ್ಟೇಷನ್ (shivamogga cen … Read more