ಪೊಲೀಸ್ ಸ್ಟೆಷನ್​ ಕಟ್ಟಡದ ಮೇಲೆ ನಿಂತು, ಹಾರಿ ಸಾಯ್ತಿನಿ ಎಂದ ಮಹಿಳೆ! ಏನಿದು ಘಟನೆ?

MALENADUTODAY.COM/ SHIVAMOGGA / KARNATAKA WEB NEWS   ಮಹಿಳೆಯೊಬ್ಬರು ಪೊಲೀಸ್ ಸ್ಟೆಷನ್ ಕಟ್ಟಡದ ಟೆರೆಸ್​ ಮೇಲೆ ನಿಂತುಕೊಂಡು, ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಸ್ಟೆಷನ್​ನಲ್ಲಿ ಈ ಘಟನೆ ನಡೆದಿದೆ.  Read / ಎಕ್ಮೋ ಸಪೋರ್ಟ್​ನೊಂದಿಗೆ ಡಾ.ವಿನಯ್​ ಬೆಂಗಳೂರಿಗೆ ಶಿಫ್ಟ್!/ 5-6 ಗಂಟೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ರವಾನೆ   ಆಗಿದ್ದೇನು ಮೂಡಿಗೆರೆ ಪೊಲೀಸ್ ಸ್ಟೇಷನ್​ಗೆ ಬಂದ ಮಹಿಳೆಯೊಬ್ಬರು, ಅಲ್ಲಿನವರ ಗಮನಕ್ಕೆ ಬಾರದಂತೆ ಕಟ್ಟಡದ ಟೆರೆಸ್​ಗೆ ತೆರಳಿದ್ದಾರೆ. ಬಳಿಕ ಅಲ್ಲಿಂದ … Read more