ಆನೆ, ಚಿರತೆ ಅಟ್ಯಾಕ್! 11 ವರ್ಷದ ಬಾಲಕ ಗಂಭೀರ! ಭದ್ರಾ ಪ್ರವಾಸಿಗರು ಜಸ್ಟ್ ಮಿಸ್
Man Animal Conflict News : ನವೆಂಬರ್ 29, 2025 : ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ ಹಾಗೂ ಚಿಕ್ಕಮಗಳೂರಲ್ಲಿ ನಡೆದ ವನ್ಯಜೀವಿ ದಾಳಿ ಘಟನೆಗಳು ಆತಂಕಕ್ಕೆ ಕಾರಣವಾಗಿದೆ. (Man Animal Conflict News) ಚಿಕ್ಕಮಗಳೂರುನಲ್ಲಿ ನಡೆದ ಘಟನೆಯಲ್ಲಿ ಚಿರತೆ ದಾಳಿಗೆ ಬಾಲಕನಿಗೆ ಗಂಭೀರ ಗಾಯವಾಗಿದೆ. ಇನ್ನೂ ಇತ್ತ ಲಕ್ಕವಳ್ಳಿಯಲ್ಲಿ ಪ್ರವಾಸಿಗರ ವಾಹನವನ್ನು ಹಿಂಬಾಲಿಸಿರುವ ಕಾಡಾನೆಯ ದೃಶ್ಯ ವೈರಲ್ ಆಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಅರಣ್ಯ ಇಲಾಖೆ ವ್ಯಾಪ್ತಿಯ ಬೈರಾಪುರ ಗ್ರಾಮದಲ್ಲಿ ಶುಕ್ರವಾರ … Read more