ಶಿವಮೊಗ್ಗ : ತ್ಯಾವರೆಕೊಪ್ಪ ಸಫಾರಿಗೆ ಬಂದಿಳಿದ ಬಿಳಿ ಹುಲಿ, ಬೆಂಗಾಲ್ ಟೈಗರ್, ಇಂದೋರ್​ ಸಿಂಹ! ಹೇಗಿವೆ ನೋಡಿ

Lion safari shivamogga

Lion safari shivamogga : ಶಿವಮೊಗ್ಗ : ಶಿವಮೊಗ್ಗದ ಪ್ರಸಿದ್ಧ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಒಂದು ಬಿಳಿಹುಲಿ ಮೂರು ಬಂಗಾಳದ ಹುಲಿಗಳು ಮತ್ತು ಎರಡು ಸಿಂಹಗಳನ್ನು ಹೊಸದಾಗಿ ಕರೆತರಲಾಗಿದೆ. ಅರಣ್ಯಾಧಿಕಾರಿಗಳು ಹೊಸ ಅತಿಥಿಗಳ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಈಗ ಆಗಮಿಸಿರುವ ವನ್ಯಜೀವಿಗಳಲ್ಲಿ ವಿಶೇಷವಾಗಿ, ತ್ಯಾವರೆಕೊಪ್ಪ ಸಫಾರಿಗೆ ಮೊದಲ ಬಾರಿಗೆ ಬಿಳಿ ಹುಲಿಯೊಂದನ್ನು ತರಲಾಗಿದೆ. ಔರಂಗಾಬಾದ್ ಸಫಾರಿಯಿಂದ ಎರಡು ಹೆಣ್ಣು ಹುಲಿಗಳು ಆಗಮಿಸಿದ್ದು, ಅವುಗಳಲ್ಲಿ 2 ವರ್ಷದ ಶ್ರಾವಣಿ ಮತ್ತು 5 ವರ್ಷದ ರೋಹಿಣಿ ಸೇರಿವೆ. ಇದರೊಂದಿಗೆ, ಇಂದೋರ್ ಮೃಗಾಲಯದಿಂದ … Read more

ಲಯನ್​ ಸಫಾರಿಯಿಂದ ಮತ್ತೊಂದು ಗುಡ್ ನ್ಯೂಸ್! ಪ್ರಾಣಿಪ್ರಿಯರಿಗೆ ಬಿಗ್ ನ್ಯೂಸ್

tyavarekoppa Safari Lion and Tiger Safari Tyavarekoppa Tiger-Lion Safari to Exchange Animals with Zoos tyavarekoppa tiger and lion safari

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 24 2025  : ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ತ್ಯಾವರೆಕೊಪ್ಪ ಹುಲಿ-ಸಿಂಹಧಾನಮದಿಂದ ಮತ್ತೊಂದು ಗುಡ್​ ನ್ಯೂಸ್​ ಸಿಕ್ಕಿದೆ. ಪ್ರಾಣಿ ವಿನಿಮಯ ಕಾರ್ಯಕ್ರಮದಲ್ಲಿ ಹಲವು ಪ್ರಾಣಿಗಳು ಲಯನ್​ ಸಫಾರಿಯನ್ನು ಸೇರುತ್ತಿದೆ. ಇದಕ್ಕಾಗಿ  ದೆಹಲಿಯ ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಅನುಮೋದನೆ ದೊರೆತಿದೆ. ಈ ವಿನಿಮಯವು ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 2 ರವರೆಗೆ ನಡೆಯಲಿದೆ. (Approved) ಔರಂಗಾಬಾದ್ ಮೃಗಾಲಯ  ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಿಂದ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಸಿದ್ಧಾರ್ಥ ಗಾರ್ಡನ್ ಮತ್ತು ಝೂಗೆ ಎರಡು ಕರಡಿಗಳು, ಎರಡು ಏಷ್ಯಾಟಿಕ್ … Read more