ಶಿವಮೊಗ್ಗ ಹೇಗಿದೆ ಹವಾಮಾನ! ಮಂಜು, ಮೋಡ, ಬಿಸಿಲು, ಚಳಿ! ಇಲ್ಲಿದೆ ವಿವರ
Shivamogga | Feb 1, 2024 | weather in shivamogga today ಕಾಲದ ಅಣತಿಯಂತೆ ಶಿವಮೊಗ್ಗ ಮಂಜಿನ ಮುಸುಕು ಹೊದ್ದುಕೊಳ್ತಿದೆ. ಸೂರ್ಯನ ಬೆಳಕು ಕಾಣದ ಹಾಗೆ ಚಳಿಗಾಲದ ಮುಸುಕು ಮಲೆನಾಡನ್ನು ಬಿಳಿನಾಡಾಗಿ ಗೋಚರಿಸುವಂತೆ ಮಾಡುತ್ತಿದೆ. ಅದರಲ್ಲಿಯು ಟೂರಿಸ್ಟ್ಗಳು ವೀಕೆಂಡ್ ಪ್ರವಾಸಕ್ಕೆ ಶಿವಮೊಗ್ಗದಲ್ಲಿ ಹವಾಮಾನ ಹೇಗಿದೆ ಎಂದು ಹುಡುಕುತ್ತಿದ್ದಾರೆ. ಸದ್ಯ ಶಿವಮೊಗ್ಗದಲ್ಲಿ ವಾತಾವರಣ ಸಖತ್ ಕೂಲ್ ಆಗಿದ್ದು, ಮುಂಜಾವಿನಲ್ಲಿ ವಾಹನ ಸಂಚಾರ ತುಸು ಕಷ್ಟವಾಗುತ್ತಿದೆ. ಫಾಗ್ನಿಂದಾಗಿ ಮುಂದಿನ ದಾರಿ ಕಾಣದೇ ವಾಹನ ಸವಾರರು ಹೆಡ್ಲೈಟ್ನೊಂದಿಗೆ ಜಾಗರುಕರಾಗಿ ವಾಹನ … Read more