ಶಿವಮೊಗ್ಗ ನಗರ ನಾಗರಿಕರಿಗೆ ಸೂಚನೆ, ಹೆಚ್ಚಾಯ್ತು ನೀರಿನ ಕಂದಾಯ/ ಕಟ್ಟಿರೋರಿಗೂ ಮತ್ತೆ ಬಾಕಿ ಕಟ್ಟಲು ಸೂಚನೆ/ ಏನಿದೆ ಪ್ರಕಟಣೆಯಲ್ಲಿ
ಶಿವಮೊಗ್ಗ : ಶಿವಮೊಗ್ಗ ನಗರಪಾಲಿಕೆಯ ಜನರಿಗೆ ಹೊಸ ಹೊರೆಯೊಂದನ್ನ ನೀಡಿದೆ. ನಗರಸಭೆಯಿಂದ ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿರುವ ಹಿನ್ನೆಲೆಯಲ್ಲಿ ನೀರಿನ ದರವನ್ನು ಕರ್ನಾಟಕ ಸರ್ಕಾರದ ಆದೇಶ ಹಾಗೂ ಮಹಾನಗರಪಾಲಿಕೆಯ ನಿರ್ದೇಶನದಂತೆ ಪರಿಷ್ಕರಿಸಲಾಗಿದೆ ಎಂದು ತಿಳಿಸಿದೆ. ಅಲ್ಲದೆ ಈಗಾಗಲೇ 2022 -23 ನೇ ಸಾಲಿನ ನೀರಿನ ಕಂದಾಯವನ್ನು ಕಟ್ಟಿದವರು, ಸದ್ಯ ಹೆಚ್ಚಾಗಿರುವ ದರದ ಅನುಸಾರ ಬಾಕಿಮೊತ್ತವನ್ನು ಕಟ್ಟಬೇಕು ಎಂದು ತಿಳಿಸಲಾಗಿದೆ. ಇದನ್ನು ಸಹ ಓದಿ: ಎಷ್ಟೇ ಆದ್ರೂ ನಮ್ ಹುಡುಗ ಎಂದು ಮನ್ನಿಸಬಹುದಿತ್ತಲ್ಲವೇ ಕನ್ನಡ ಮಾಧ್ಯಮ ಲೋಕ..! ನಾವೇ ಮೊದಲು ಎಂದು ಸುದ್ದಿಯಲ್ಲಿ … Read more