ವಿನೋಬನಗರ ಪೊಲೀಸ್ ಸ್ಟೇಷನ್ | ಬೈಕ್ನಲ್ಲಿ ಪತಿ ಜೊತೆ ಹೋಗುತ್ತಿದ್ದ ಶಿಕ್ಷಕಿಗೆ ಶಾಕ್ | ನಡೀತು ಹೊಸಥರ ಘಟನೆ
KARNATAKA NEWS/ ONLINE / Malenadu today/ Oct 14, 2023 SHIVAMOGGA NEWS ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್ (Vinobanagar Police Station) ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣವೊಂದು ನಡೆದಿದೆ. ಈ ಪ್ರಕರಣ ಇದುವರೆಗಿನ ಪ್ರಕರಣಗಳಿಗಿಂತಲೂ ವಿಭಿನ್ನವಾಗಿ ಕಾಣುತ್ತಿದೆ. ಸದ್ಯ ನಡೆದ ಘಟನೆ ಬಗ್ಗೆ ವಿನೋಬನಗರ ಪೊಲೀಸ್ ಸ್ಟೇಷನ್ನಲ್ಲಿ IPC 1860 (U/s-392) ಅಡಿಯಲ್ಲಿ ಕೇಸ್ ದಾಖಲಾಗಿದೆ. ಶಿವಮೊಗ್ಗದ ಪ್ರತಿಷ್ಟಿತ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಮೇಡಂ ಒಬ್ಬರು ಶಾಲೆ ಮುಗಿದ ಬಳಿಕ ತಮ್ಮ ಪತಿಯ ಜೊತೆಗೆ … Read more