ಜೀವ ಪರ ಸರ್ಜಿ ಬಿಜೆಪಿ ಪರ ಆಗಲು ಕಾರಣವಾಗಿದ್ದು ವಿನಯ್ ಗುರೂಜಿಯಾ?
ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಖುದ್ದು ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ, ಪಕ್ಷಗಳ ಟಿಕೆಟ್ ಹಾಗೂ ಸ್ವತಂತ್ರ್ಯ ಅಭ್ಯರ್ಥಿಯಾಗುವ ಹುಮ್ಮಸ್ಸು ತೋರಿದ್ದ ಡಾ. ಧನಂಜಯ್ ಸರ್ಜಿ ನಿನ್ನೆ ಅಧಿಕೃತವಾಗಿ ಬಿಜೆಪಿ ಸೇರಿದ್ಧಾರೆ. ಜೀವಪರ ಸರ್ಜಿ ಎಂದೇ ಟ್ಯಾಗ್ಲೈನ್ ಹಾಕಿಕೊಂಡಿದ್ದ ಡಾ.ಸರ್ಜಿ ಇದೀಗ ಬಿಜೆಪಿ ಪರವಾಗಿದ್ದಾರೆ. ಉಳಿದ ಅಭ್ಯರ್ಥಿಗಳಿಗೆ ಕಾಂಪಿಟೇಶನ್ ಕೊಡುತ್ತಾರೆ. ಹಾಗೊಂದು ವೇಳೆ ಅದೃಷ್ಟ ಕೈಗೂಡಿದರೇ, ನಗರಕ್ಕೊಂದು ಹೊಸ ಎಂಎಲ್ಎ ಸಿಗಬಹುದು ಎಂದೇ ಜನರು ಮಾತನಾಡಿಕೊಳ್ತಿದ್ರು. ಇದನ್ನು ಸಹ ಓದಿ : ಸರ್ಕಾರಿ ಅಧಿಕಾರಿಗಳೇ ಹುಷಾರ್ | ರಹಸ್ಯ ಕ್ಯಾರ್ಯಾಚರಣೆ … Read more