ಎಲೆಕ್ಷನ್​ ಠೇವಣಿಗೆ ದೇಣಿಗೆ ಕೊಟ್ಟ ಗ್ರಾಮಸ್ಥರು/ ಕಣ್ಣೀರಿಟ್ಟ ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನಸಭಾ ಕ್ಷೇತ್ರ  ( Sagara Assembly Constituency ) ದ ಅಭ್ಯರ್ಥಿ ಆಗಿರುವ ಬೇಳೂರು ಗೋಪಾಲಕೃಷ್ಣರಿಗೆ  ಸಾಗರದ ಹೆಬ್ಬೈಲು ಗ್ರಾಮದಲ್ಲಿ ಚುನಾವಣೆ ಠೇವಣಿಗಾಗಿ ಹಣವನ್ನು ದೇಣಿಗೆಯಾಗಿ ಗ್ರಾಮಸ್ಥರು ನೀಡಿದರು. ಇದರಿಂದ  ಬೇಳೂರು ಗೋಪಾಲಕೃಷ್ಣರವರು  ಭಾವುಕರಾದರು.   ಹೆಬ್ಬೈಲು ಲೋಕಪ್ಪರವರ ಮನೆಯಲ್ಲಿ ನಡೆದ  ಕಾರ್ಯಕರ್ತರ ಸಭೆಯಲ್ಲಿ, ಬೇಳೂರು ಗೋಪಾಲಕೃಷ್ಣರವರ ಸ್ಪರ್ದೇಗೆ  ದೇಣಿಗೆ ರೂಪದಲ್ಲಿ ಠೇವಣಿಗೆ ಹಣ ನೀಡಿದರು. ಠೇವಣಿ ಹಣ ಸ್ವೀಕಾರ ಮಾಡಿದ ನಂತರ ಮಾತಾಡಿದ ಭಾವುಕರಾಗಿ ಕಣ್ಣೀರಿಟ್ಟರು, ಅಲ್ಲದೆ ಮೊನ್ನೆ ಒಬ್ಬ ವ್ಯಕ್ತಿ ನನ್ನ … Read more