ಸವಳಂಗ ರಸ್ತೆ ಫ್ಲೈ ಓವರ್​ ಓಪನ್ ! ಶೀಘ್ರದಲ್ಲಿಯೇ ವಿದ್ಯಾನಗರ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ಮುಕ್ತ..ಮುಕ್ತ

SHIVAMOGGA  |  Jan 27, 2024  |  ಸಂಸತ್ ಚುನಾವಣೆ ಸಮೀಪಿಸುತ್ತಲೇ ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ಕಾಮಗಾರಿಗಳು ಪೂರ್ತಿಯಾಗಿ ಜನರಸೇವೆಗೆ ಲಭ್ಯವಾಗುತ್ತಿದೆ. ಕಾಮಗಾರಿಗಳ ಉದ್ಘಾಟನೆ ವಿಚಾರದಲ್ಲಿ ರಾಜಕಾರಣ ಇದ್ದರೂ ಸಹ ಜನರ ಸೇವೆಗೆ ಕಾಮಗಾರಿಗಳು ಲಭ್ಯವಾಗುತ್ತಿರುವುದು ವಿಶೇಷ.  ಇತ್ತೀಚೆಗೆ ಮಂಡ್ಲಿ ಸಮೀಪದ ತುಂಗಾ ಹೊಸ ಸೇತುವೆ ಪೂಜೆ, ಪುನಸ್ಕಾರದೊಂದಿಗೆ ಚಾಲನೆಗೊಂಡಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್​ ನಾಯಕರು ತಮ್ಮ ಸರ್ಕಾರ, ನಮ್ಮ ಮಂತ್ರಿ, ನಮ್ಮ ಕೊಡುಗೆ ಎಂದಿದ್ದರು. ಇದರ ಬೆನ್ನಲ್ಲೆ ಇದೀಗ ಸವಳಂಗ ರಸ್ತೆಯಲ್ಲಿರುವ ಮೇಲ್ಸೇತುವೆ ಸಾರ್ವಜನಿಕರ ಸಂಚಾರಕ್ಕೆ … Read more

ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ! ಎಲ್ಲೆಲ್ಲಿ ವಾಹನ ಸಂಚಾರಕ್ಕಿದೆ ಅವಕಾಶ! ಎಲ್ಲಿಲ್ಲ!? ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಏನಿದೆ?

KARNATAKA NEWS/ ONLINE / Malenadu today/ Sep 28, 2023 SHIVAMOGGA NEWS’  ಶಿವಮೊಗ್ಗ ನಗರದಲ್ಲಿ ಇಂದಿನಿಂದ ನಾಲ್ಕು ದಿನ ಟ್ರಾಫಿಕ್​ ಸಮಸ್ಯೆಯು ವಾಹನ ಸವಾರರಿಗೆ ಎದುರಲಾಗಿದೆ. ಇಂದು ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆ ನಡೆಯಲಿದೆ. ನಾಡಿದ್ದು ಓಂ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಆನಂತರ ಈದ್ ಮಿಲಾದ್​ ಮೆರವಣಿಗೆ ಇದೆ.  pic.twitter.com/zQpIChR1U0 — SP Shivamogga (@Shivamogga_SP) September 27, 2023 ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾಡಳಿತ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು … Read more