ಹುತಾತ್ಮ ವೀರ ಶಿವಮೂರ್ತಿ ಸರ್ಕಲ್ ನಲ್ಲಿ ನಡೆದಿದ್ದಾರು ಏನು? ಕಾಣೆಯಾದ ಬೋರ್ಡ್ ಬದಲಿಗೆ ಬಂತು ಮತ್ತೊಂದು ನಾಮಫಲಕ!
KARNATAKA NEWS/ ONLINE / Malenadu today/ Jul 11, 2023 SHIVAMOGGA NEWS ಶಿವಮೊಗ್ಗ/ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯ ನಡುವೆ ಪ್ರಮುಖ ಸರ್ಕಲ್ಗಳಲ್ಲಿ ಹಲವು ಯಡವಟ್ಟುಗಳು ನಡೆದಿದ್ದರ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು. ಹೊಸದನ್ನೇನೋ ಮಾಡುವ ಸಲುವಾಗಿ, ಹಿಂದಿನಿಂದಲೂ ಇದ್ದ ಬೋರ್ಡ್ಗಳನ್ನು ತೆಗೆದುಹಾಕುವ ಕೆಲಸವಾಗುತ್ತಿತ್ತು. ಇದಕ್ಕೆ ಪೂರಕವಾಗಿ ಕಳೆದ ಒಂಬತ್ತನೇ ತಾರೀಖು ಹುತಾತ್ಮ ವೀರ ಶಿವಮೂರ್ತಿ ಹೆಸರಿನ ಬೋರ್ಡ್ ಶಿವಮೂರ್ತಿ ಸರ್ಕಲ್ನಿಂದ ಕಾಣೆಯಾಗಿರುವ ಬಗ್ಗೆ ಟುಡೆ ತಂಡ ವರದಿ ಮಾಡಿತ್ತು. ಅಲ್ಲದೆ ಈ … Read more