Upendra’s UI troll song | ಇದು ಖಂಡಿತ ಟ್ರೋಲ್​ ಆಗುತ್ತೆ ! ಈ ಸಲ ರಿಯಲ್ ಅಲ್ಲ! ರೀಲ್ಸ್​ ಉಪೇಂದ್ರ ! ತಗಡು ,ಬೆಳ್ಳುಳ್ಳಿ ಕಬಾಬ್, ಹೆಂಗ್​ ಪುಂಗ್ಲಿ ಸಾಂಗ್ ಕೇಳಿ

Shivamogga Mar 4, 2024 Upendra’s UI troll song  ಈ ಸಲ ಉಪ್ಪಿ ಮತ್ತೆ ಬಂದಿದ್ದಾರೆ ಯು ಐ ಸಿನಿಮಾ ಸಖತ್ ಸದ್ದು ಮಾಡ್ತಿದೆ. ರಿಯಲ್ ರಿಯಾಲಿಟಿಯನ್ನ ಹಾಗಾಗೇ ತೋರಿಸುವ ಉಪೇಂದ್ರ ಈ ಹಿಂದಿನ ನಿರ್ದೇಶನದಲ್ಲಿ ಸೋತಿದ್ದ ಉಪ್ಪಿ ಇದೀಗ ಲೇಟೆಸ್ಟ್​ ರೀಲ್ಸ್ ಸಾಂಗ್​ನೊಂದಿಗೆ ಬಂದಿದ್ದಾರೆ.  ಹೌದು ಸರ್, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದಾಗುತ್ತಿರುವ ಟ್ರೋಲ್​ ಟೈಟಲ್​ಗಳು ಹಾಗೂ ಪದಗಳು ಹಾಗೂ ಮತ್ತು ರೀಲ್ಸ್​ ಸಾಂಗ್​ಗಳ ನೇಮ್​ಗಳಲ್ಲಿಯೇ ಉಪೇಂದ್ರ ಸಿನಿಮಾದ ಯುಐ ಹಾಡು ರಿಲೀಸ್ ಆಗಿದೆ. … Read more