500 ರೂಪಾಯಿ ವಿಚಾರಕ್ಕೆ ಕಿರಿಕ್ ! ದಾಖಲಾಯ್ತು ಐಪಿಸಿ 323,324,504,506,34 & ಅಟ್ರಾಸಿಟಿ ಕೇಸ್!
KARNATAKA NEWS/ ONLINE / Malenadu today/ Jul 15, 2023 SHIVAMOGGA NEWS 500 ರೂಪಾಯಿ ವಿಚಾರಕ್ಕೆ ಆರಂಭವಾದ ಜಗಳ ಅಂತಿಮವಾಗಿ ಹೊಡೆದಾಟ, ನಿಂದನೆಗೆ ಕಾರಣವಾಗಿ ಸಾಲು ಸಾಲು ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಕೇಸ್ ಆಗಲು ಕಾರಣವಾಗಿದೆ. ಶಿವಮೊಗ್ಗ ಸೀಗೇಹಟ್ಟಿಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಲ್ಲಿ ಎಫ್ಐಆರ್ ದಾಖಲಾಗಿದೆ. ನಡೆದಿದ್ದೇನು? ದಾಖಲಾಗಿರುವ ಎಫ್ಐಆರ್ನ ಪ್ರಕಾರ, ಸೀಗೇಹಟ್ಟಿನಿವಾಸಿ ಲಕ್ಷ್ಮಣ್ ಎಂಬವರ ಅಳಿಯನ ಬಳಿ ಉಮೆಶ್ , ಮಂಜಣ್ಣ ಎಂಬವರು ಐನೂರು ರೂಪಾಯಿ … Read more