Tunganagara police station/ ಕುಶಾಲಿಗೆ ಗಾಳಿಯಲ್ಲಿ ಗುಂಡು ಹೊಡೆದು ವಿಡಿಯೋ ಹರಿಬಿಟ್ರು! ಚಿಕ್ಕಮಗಳೂರಿನ ಇಬ್ಬರು ಶಿವಮೊಗ್ಗ ಪೊಲೀಸರ ವಶಕ್ಕೆ
SHIVAMOGGA | Jan 1, 2024 | ಶಿವಮೊಗ್ಗದಲ್ಲಿ ಹೊಸವರ್ಷ ಆಚರಣೆ ನಡುವೆ ನಡೆದ ಗನ್ಫೈರ್ ವೊಂದು ಸಖತ್ ಸುದ್ದಿಯಾಗುತ್ತಿದೆ. ಕಳೆದ ಒಂದು ವಾರಕ್ಕಿಂತಲೂ ಹೆಚ್ಚು ದಿನಗಳಿಂದ ಹರಿದಾಡುತ್ತಿದ್ದ ಸುದ್ದಿಯನ್ನ ಪೊಲೀಸರು ಇತ್ಯರ್ಥ ಮಾಡಿದ್ದಾರೆ. Tunganagara police station/ ತುಂಗಾ ನಗರ ಪೊಲೀಸ್ ಸ್ಟೇಷನ್ ಪೊಲೀಸರು ಹೇಳುವ ಪ್ರಕಾರ, 29-12-2023 ರಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು ಆ ವಿಡಿಯೋದಲ್ಲಿ ರೈಫಲ್ನಿಂದ ಫೈರ್ ಮಾಡುತ್ತಿರುವ ದೃಶ್ಯವೊಂದು ರೆಕಾರ್ಡ್ ಆಗಿದ್ದು ಕಂಡು ಬಂದಿದೆ. ಇದು ದಿನಾಂಕ: 26-12-2023 ರಂದು … Read more