ಶಾಪಿಂಗ್​ ಮುಗಿಸಿ ಸ್ಕೂಟಿಯಲ್ಲಿ ಬರುತ್ತಿದ್ದ ಮಹಿಳೆಗೆ ಕಾದಿತ್ತು ಶಾಕ್​

Shimoga Chain Snatching SHIMOGA CHAIN SNATCHING  crime news Shivamogga Chain Snatching Shoes and Slippers theft Shivamogga crime news Shivamogga news today

ಶಿವಮೊಗ್ಗದ  ಸ್ವಾಮಿ ವಿವೇಕಾನಂದ ಬಡವಾಣೆಯ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಎದುರು ಮಹಿಳೆಯೊಬ್ಬರು ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಕಳ್ಳರು ಮಹಿಳೆಯ ಸರವನ್ನು ಕದ್ದು ಪರಾರಿಯಾಗಿದ್ದಾರೆ. ಈ ಹಿನ್ನೆಲೆ ತುಂಗಾನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ : ಗೋಪಾಳ ಚಾನೆಲ್‌ಗೆ ಹಾರಿದ್ದ ಯುವಕನನ್ನು ಕಾಪಾಡಿದ ಅಯ್ಯಪ್ಪ ಮಾಲಾದಾರಿಗಳು, ಅಗ್ನಿಶಾಮಕ ಸಿಬ್ಬಂದಿ ಗೋಪಾಲ ಸ್ವಾಮಿ ವಿವೇಕಾನಂದ ಬಡಾವಣೆಯ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜ್ ಎದುರು ರಸ್ತೆಯಲ್ಲಿ  ಮಹಿಳೆ ಶಾಪಿಂಗ್ ಮುಗಿಸಿ ಸ್ಕೂಟಿಯಲ್ಲಿ ಮನೆಗೆ ವಾಪಸ್ ಬರುತ್ತಿದ್ದರು. ಈ ವೇಳೆ, ಹಿಂಬದಿಯಿಂದ … Read more

ರೀಲ್ಸ್‌ಗೆ ಲೈಕ್ ಮಾಡಿ ಶಿಕ್ಷಕನನ್ನು ಟ್ರ್ಯಾಪ್ ಮಾಡಿದ ದರೋಡೆಕೋರರು: ಹಿಂಗೂ ಮಾಡ್ತಾರೆ ಹುಷಾರ್​

Reels Scam in shivamogga

Reels Scam ಶಿವಮೊಗ್ಗ: ಇತ್ತೀಚೆಗೆ ದರೋಡೆಕೋರರು ವಿಧ ವಿಧವಾದ ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಹಿಂದೆ ವಸ್ತುಗಳನ್ನು ಮಾರಾಟ ಮಾಡುವವರ ಸೋಗಿನಲ್ಲಿ, ಇಲ್ಲವೇ ವಿಳಾಸ ಕೇಳುವ ನೆಪದಲ್ಲಿ ದರೋಡೆ ಮಾಡುತ್ತಿದ್ದರು. ಆದರೆ, ಈಗಿನ ತಂತ್ರಜ್ಞಾನ ಯುಗದಲ್ಲಿ, ರೀಲ್ಸ್‌ಗೆ ಅಭಿಮಾನಿ ಎಂದು ಹೇಳಿಕೊಂಡು ಶಿಕ್ಷಕರೊಬ್ಬರನ್ನು ಟ್ರ್ಯಾಪ್‌ ಮಾಡಿ, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿರುವ ಪ್ರಕರಣ ಶಿವಮೊಗ್ಗದಲ್ಲಿ ನಡೆದಿದೆ.ಈ ಕೃತ್ಯವು ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ ಬಳಿ ನಡೆದಿದೆ ಎಂದು ವರದಿಯಾಗಿದೆ. Reels Scam  ಪ್ರಕರಣದ … Read more

ಆನವಟ್ಟಿ ನಿವಾಸಿ, ಆಲ್ಕೊಳ ಇಡ್ಲಿ ಗಾಡಿ, ₹1 ಲಕ್ಷ ಮತ್ತು ಪೊಲೀಸ್ ಪ್ರಕಟಣೆಯ ಕಥೆ! ಶಿವಮೊಗ್ಗಲ್ಲಿ ಹೀಗೆಲ್ಲಾ ಆಗುತ್ತೆ

Shivamogga Idli Vendor Returns Lost 1 Lakh Wins SPs Praise ನವೆಂಬರ್, 08, 2025 ರ ಮಲೆನಾಡು ಟುಡೆ ಸುದ್ದಿ : ಕಳೆದ ನವೆಂಬರ್ 4, 2025 ರ ರಾತ್ರಿ ನಡೆದ ಘಟನೆ ಇದು. ಪ್ರಾಮಾಣಿಕವಾದ ಉದ್ದೇಶಕ್ಕೆ ಅದೇ ಪ್ರಾಮಾಣಿಕತೆ ಸಹಕರಿಸುತ್ತದೆ ಎಂಬುದಕ್ಕೆ ಉದಾಹರಣೆ ಇದು.  ಆಸ್ಪತ್ರೆಯಲ್ಲಿದ್ದ ವ್ಯಕ್ತಿಯ ಚಿಕಿತ್ಸೆಗಾಗಿ ತಂದಿದ್ದ ಹಣ ಕವರ್​ವೊಂದನ್ನ ಕಳೆದುಕೊಂಡ ವ್ಯಕ್ತಿ ಕಂಗಾಲಾಗಿದ್ದಾಗ, ಆತನ ಅರಿವಿಗೆ ಇಲ್ಲದಂತೆ ಅದೇ ಹಣ ಆತನ ಕೈ ಸೇರಿದೆ.  ಹಿತ್ತಲಿಗೆ ಬಂದು ಅದನ್ನು … Read more