ಹುಡುಗಿ ಥರ ಆ್ಯಕ್ಟ್ ಮಾಡಿ ಫೇಸ್​ಬುಕ್​ ಫ್ರೆಂಡ್​ಗೆ ​ ₹7 ಲಕ್ಷ ವಂಚನೆ! ತುಮಕೂರು ಪೊಲೀಸರಿಂದ ತೀರ್ಥಹಳ್ಳಿ ಯುವಕ ಅರೆಸ್ಟ್​ !

SHIVAMOGGA | TUMKUR | Dec 15, 2023  | ಫೇಸ್​ಬುಕ್ ನಲ್ಲಿ ಮುಖವಾಡ ಹಾಕಿಕೊಂಡವರೇ ಹೆಚ್ಚಿರುತ್ತಾರೆ. ನಂಬಿ ಸ್ನೇಹ ಮಾಡಿ ಸಲಿಗೆ ತೆಗೆದುಕೊಂಡರೇ ಸಂಪಾದಿಸಿದ್ದೆಲ್ಲಾ ತೊಳೆದುಹೋಗುವುದು ಪಕ್ಕಾ. ಇದಕ್ಕೆ ಸಾಕ್ಷಿ ಎಂಬಂತಹ ಘಟನೆಯೊಂದು ವರದಿಯಾಗಿದ್ದು, ತುಮಕೂರು ಜಿಲ್ಲೆ ಯಲ್ಲಿ ದಾಖಲಾದ ದೂರಿಗೆ ಸಂಬಂಧಿಸಿದಂತೆ ಯುವಕನೊಬ್ಬನನ್ನ ಅರೆಸ್ಟ್ ಮಾಡಲಾಗಿದೆ..  ಹುಡುಗಿ ಎಂದು ನಂಬಿಸಿ ಏಳು ಲಕ್ಷ ವಂಚನೆ  ಫೇಸ್‌ಬುಕ್ ನಲ್ಲಿ ತನ್ನನ್ನ ಹುಡುಗಿ ಎಂಬಂತೆ ಬಿಂಬಿಸಿಕೊಂಡಿದ್ದ ಯುವಕನೊಬ್ಬ ತುಮಕೂರು ಜಿಲ್ಲೆ ಶಿರಾ ಗೇಟ್​ನ ಯುವಕನೊಬ್ಬನಿಗೆ  7.25 ಲಕ್ಷ … Read more

ತುಮಕೂರು, ಮಂಡ್ಯ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಶಿವಮೊಗ್ಗದಲ್ಲಿ ಸಿಕ್ಕಿಬಿದ್ದ! ಹೀಗೂ ಹಿಡಿಯುತ್ತಾರೆ ಪೊಲೀಸರು!

KARNATAKA NEWS/ ONLINE / Malenadu today/ Aug 22, 2023 SHIVAMOGGA NEWS ಅನುಮಾನಸ್ಪದ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಸಲುವಾಗಿಯೇ ಪೊಲೀಸ್ ಇಲಾಖೆಯಲ್ಲಿ MCCTNS (Mobile Crime Criminal Tracking Network System)  ಅಳವಡಿಸಲಾಗಿದೆ. ನೈಟ್​ ಗಸ್ತಿನ ವೇಳೆ ರ್ಯಾಂಡಮ್ ಪರಿಶೀಲನೆ ವೇಳೆ ಎದುರಾಗುವ ಅನುಮಾನಸ್ಪದ ವ್ಯಕ್ತಿಗಳ ಹೆಬ್ಬೆರಳ ಗುರುತನ್ನ ಪಡೆದು ಪರಿಶೀಲಿಸಿದರೇ ಅವರ ವಿರುದ್ಧ ಏನಾದ್ರೂ ಕೇಸ್ ಇದೆಯೇ ಎಂಬುದು ಸ್ಪಷ್ಟವಾಗುತ್ತದೆ.  ಸದ್ಯ ಈ ಮಾರ್ಗದದಲ್ಲಿ ದಿನಾಂಕಃ 21-08-2023  ರಂದು ಭದ್ರಾವತಿ ಗ್ರಾಮಾಂತರ ಪೊಲೀಸ್ … Read more