ತುಮಕೂರಿನ ವ್ಯಕ್ತಿ ಶಿವಮೊಗ್ಗದಲ್ಲಿ ಸಾವು, ಈತನ ಬಗ್ಗೆ ತಿಳಿದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ
ಶಿವಮೊಗ್ಗ ಜಿಲ್ಲೆಯ ಕುಂಸಿ ವ್ಯಾಪ್ತಿಯಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಅವರ ವಾರಸುದಾರರ ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ಸಹಾಯ ಕೋರಿದ್ದಾರೆ. ಶಿವಮೊಗ್ಗ ಪೊಲೀಸಪ್ಪನ ಕರ್ತವ್ಯ ನಿಷ್ಠೆ ಮತ್ತು ಮೃತ ಮಹಿಳೆಯ ಚಿನ್ನ, ದುಡ್ಡಿನ ಕಥೆ! ಮೂಲತಃ ತುಮಕೂರಿನ ದಿಬ್ಬೂರು ರಸ್ತೆಯ ನಿವಾಸಿಯಾದ ಶೇಖರಪ್ಪ ಎಂಬುವವರ ಪುತ್ರ ರಾಜು (37) ಮೃತಪಟ್ಟ ದುರ್ದೈವಿ. ಕಳೆದ ಡಿಸೆಂಬರ್ 9ರಂದು ತೀವ್ರ ಎದೆಯುರಿಯಿಂದ ಬಳಲುತ್ತಿದ್ದ ಇವರು ತಾವಾಗಿಯೇ ಕುಂಸಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಕುಂಸಿ ಆಸ್ಪತ್ರೆಯಲ್ಲಿ … Read more