ಶಿವಮೊಗ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳಿಗೆ 50 ಪಿಎಂ -ಇಬಸ್!
SHIVAMOGGA | Dec 14, 2023 | ಪಿಎಂ-ಇಬಸ್ ಸೇವಾ ಯೋಜನೆಯಡಿ ರಾಜ್ಯದ 11 ನಗರಗಳು ಎಲೆಕ್ಟ್ರಿಕ್ ಬಸ್ ಗಳನ್ನು ಪರಿಚಯಿಸಲು ಅರ್ಹತೆ ಪಡೆದಿವೆ ಎಂದು ರಾಜ್ಯ ಸರ್ಕಾರ ವಿಧಾನ ಪರಿಷತ್ನಲ್ಲಿ ಪ್ರಶ್ನೊಯೊಂದಕ್ಕೆ ಉತ್ತರಿಸಿದೆ. ಮೈಸೂರು, ಮಂಗಳೂರು, ದಾವಣಗೆರೆ, ಶಿವಮೊಗ್ಗ, ತುಮಕೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಬಳ್ಳಾರಿ ಮತ್ತು ವಿಜಯಪುರ ನಗರಗಳಲ್ಲಿ ಇಬಸ್ ಸೇವೆಗೆ ಅವಕಾಶ ಇದೆ ಎಂದು ತಿಳಿಸಲಾಗಿದೆ. READ : ಶಿವಮೊಗ್ಗ ಪೊಲೀಸರಿಂದ 12 ದಿನದಲ್ಲಿ 64 ಕೇಸ್/ ರೈಲ್ವೆ ಪೊಲೀಸರ ಕೈಗೆ … Read more