ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಪಲ್ಟಿ ! ಮೂವರಿಗೆ ಗಾಯ! ಜಖಂಗೊಂಡ ವಾಹನ!

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಪಲ್ಟಿ ! ಮೂವರಿಗೆ ಗಾಯ! ಜಖಂಗೊಂಡ ವಾಹನ!

KARNATAKA NEWS/ ONLINE / Malenadu today/ Sep 24, 2023 SHIVAMOGGA NEWS’ ಶಿವಮೊಗ್ಗದ ಮಲವಗೊಪ್ಪದ ಬಳಿಯಲ್ಲಿ ಕಾರೊಂದು ಅಪಘಾತಕ್ಕೀಡಾಗಿದೆ. ಶಿವಮೊಗ್ಗದ ಕಡೆಗೆ ಬರುತ್ತಿದ್ದ ಕಾರು, ರಸ್ತೆಯಲ್ಲಿದ್ದ ಮಣ್ಣಿನ ದಿಬ್ಬಕ್ಕೆ ಬಡಿದು ಪಲ್ಟಿಯಾಗಿದ್ದು, ಜಖಂಗೊಂಡಿದೆ. ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಘಟನೆಯಲ್ಲಿ ಗಾಯಗೊಂಡಿದ್ದಾರೆ.  ರಾಷ್ಟ್ರಿಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಎಚ್ಚರಿಕೆ ಫಲಕಗಳನ್ನು , ಬ್ಯಾರಿಕೇಡ್​ಗಳನ್ನ ಇಲ್ಲಿ ಹಾಕಲಾಗಿಲ್ಲ. ಕಾಮಗಾಗಿ ನಡೆಯುತ್ತಿರುವ ಸ್ಥಳಗಳಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.ಆದರೆ ಈ ಬಗ್ಗೆ ಯಾವುದೇ ಸೂಚನೆಗಳನ್ನ್ ಅಲ್ಲಿ ಅಳವಡಿಸಲಾಗಿಲ್ಲ. … Read more

ಪೋಷಕರೇ ಎಚ್ಚರ! ಮಕ್ಕಳ ತಪ್ಪಿಗೆ ಕಟ್ಟಬೇಕಾಗುತ್ತದೆ 25 ಸಾವಿರ ರೂಪಾಯಿ ದಂಡ! ತಪ್ಪಿದ್ರೆ 3 ವರ್ಷ ಶಿಕ್ಷೆ ! ಶಿವಮೊಗ್ಗದಲ್ಲಿಯೇ ಹೆಚ್ಚು ಈ ಪ್ರಕರಣ!

KARNATAKA NEWS/ ONLINE / Malenadu today/ Sep 9, 2023 SHIVAMOGGA NEWS   ಮಕ್ಕಳ ಕೈಗೆ ಬೈಕ್​ ಓಡಿಸಲು ಅವಕಾಶವಿಲ್ಲ. ಹಾಗಿದ್ರೂ ಶಿವಮೊಗ್ಗದಲ್ಲಿ ಮಕ್ಕಳು ಬೈಕ್​ ಓಡಿಸುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದರ ಪರಿಣಾಮವಾಗಿ ತಂದೆ ತಾಯಿಗೆ ಪೊಲೀಸ್ ಇಲಾಖೆಯಿಂದ ದಂಡ ವಿಧಿಸುವ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಸಾಕ್ಷಿ ಎಂಬಂತೆ, ಶಿವಮೊಗ್ಗ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ ಬಳಿಯಲ್ಲಿ ಅಪ್ರಾಪ್ತ ಬಾಲಕನೊಬ್ಬ ಬೈಕ್ ಚಲಾಯಿಸಿದ ಪರಿಣಾಮವಾಗಿ ಅವರ ತಂದೆಗೆ ಕೋರ್ಟ್​ 25 ಸಾವಿರ ರೂಪಾಯಿ ಫೈನ್ ಹಾಕಿದೆ.  ಏನಿದು … Read more

Shivamogga news/ ತುಂಗಾ ನದಿ ಹಳೆಸೇತುವೆಯಿಂದ ನದಿಗೆ ಹಾರಲು ಮುಂದಾದ ಯುವ ಜೋಡಿ! ಯುವತಿ ಬಚಾವ್! ಯುವಕ ಸೀರಿಯಸ್​!

ಶಿವಮೊಗ್ಗ ನಗರದ ಹಳೆ ಸೇತುವೆಯ ಬಳಿಯಲ್ಲಿ ಯುವ ಜೋಡಿಯೊಂದು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇನ್ನೂ ಈ ವೇಳೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಹಾಗೂ ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದಾರೆ.  ನಡೆದಿದ್ದೇನು?  ಯವಜೋಡಿಯೊಂದು ತುಂಗಾನದಿಯ (tunga bridge) ಹಳೆಸೇತುವೆ ಬಳಿ ಬಂದಿದೆ. ಕೆಲಹೊತ್ತು ಮಾತನಾಡ್ತಿದ್ದ ಜೋಡಿ ಬಳಿಕ ಬ್ರಿಡ್ಜ್​ನಿಂದ ನದಿಗೆ ಹಾರಲು ಮುಂದಾಗಿದ್ದನ್ನ ಅಲ್ಲಿದ್ದವರು ಗಮನಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಯುವಕ ನದಿಗೆ ಹಾರಿದ್ದಾನೆ. ಯುವತಿಯನ್ನು ಅಲ್ಲಿದ್ದವರು ಹಿಡಿದು ರಕ್ಷಿಸಿದ್ದಾರೆ. ಇನ್ನೂ ನದಿಗೆ ಹಾರಿದ ಯುವಕ ನೇರವಾಗಿ ಹೊಳೆಯ ಬಂಡೆಯ … Read more

ಟ್ರಾಫಿಕ್​ ಫೈನ್​ ಕಟ್ಟಲು 50 ಪರ್ಸೆಂಟ್ ಡಿಸ್ಕೌಂಟ್! ಶಿವಮೊಗ್ಗ ಸಿಟಿಯಲ್ಲಿ ಎಲ್ಲೆಲ್ಲಿ ದಂಡ ಕಟ್ಟಲು ಇದೆ ಅವಕಾಶ! ವಿವರ ಇಲ್ಲಿದೆ

MALENADUTODAY.COM | SHIVAMOGGA NEWS  ಶಿವಮೊಗ್ಗ: ಈ ಹಿಂದೆ ಸಂಚಾರಿ ನಿಯಮಗಳ ಉಲ್ಲ೦ಘಿಸಿ ದ೦ಡ ಕಟ್ಟಡ ಬಾಕಿ ಉಳಿಸಿಕೊ೦ಡಿರುವವರಿಗೆ ಅಂತಾನೇ ರಾಜ್ಯ ಸರ್ಕಾರ, ಟ್ರಾಫಿಕ್​ ಫೈನ್​ನಲ್ಲಿ 50 ಪರ್ಸೆಂಟ್ ರಿಯಾಯಿತಿ ನೀಡಿ ಅದಕ್ಕೆ ಕಾಲಮಿತಿ ಕೊಟ್ಟಿದೆ.  ಫೆಬ್ರವರಿ 11 ರೊಳಗೆ ದಂಡ ಪಾವತಿಸಿದರೆ ಶೇ. 50 ರಷ್ಟು ರಿಯಾಯ್ತಿ ಕಲ್ಪಿಸುವಂತೆ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರ ಮನವಿ ಮೇರೆಗೆ, ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ಅದರಂತೆ ಶಿವಮೊಗ್ಗಪೊಲೀಸ್ ಇಲಾಖೆ ಕೂಡ ಕ್ರಮಕೈಗೊಂ … Read more

traffic fine ಬಾಕಿ ಕಟ್ಟಲು ಸರ್ಕಾರದಿಂದ 50 ಪರ್ಸೆಂಟ್ ಡಿಸ್ಕೌಂಟ್! ಯಾರಿಗೆ ಅವಕಾಶ!? ಎಲ್ಲಿವರೆಗೂ ಅವಕಾಶ

MALENADUTODAY. COM | SHIVAMOGGA NEWS | 3 FEBRUARY 2023 BENGALURU : ಫೈನ್ ಹಾಕಿ ಮನೆಗೆ ಫೋಟೋ ಸಮೇತ ಕಳಿಸುವ ಇ-ಚಲನ್​ ವಿಷಯದಲ್ಲಿ ಸರ್ಕಾರ ಗುಡ್​ ನ್ಯೂಸ್​ವೊಂದನ್ನ ಕೊಟ್ಟಿದೆ. ಫೈನ್ ( traffic fine )​  ಬಾಕಿ ಇದೆಯಲ್ಲಪ್ಪ ಕಟ್ಟೋದು ಹೇಗೆ ಅಂತಾ  ತಲೆಕೆಡಿಸಿಕೊಳ್ಳುತ್ತಿದ್ದವರಿಗೆ ದಂಡದ ಶೇಕಡಾ 50 ರಷ್ಟು  discount​ ನೀಡಿದೆ. ಹೌದು,  ಸಂಚಾರ ನಿಯಮ ಉಲ್ಲಂಘನೆಗೆ ಇ-ಚಲನ್‌ (e challan) ಮೂಲಕ ವಿಧಿಸಿದ ದಂಡ ಪಾವತಿಗೆ ರಿಯಾಯಿತಿ ನೀಡಲಾಗಿದೆ ಫೆ.11ರೊಳಗೆ ಇ … Read more