ಟ್ರ್ಯಾಕ್ಟರ್ ಮತ್ತು ಮಾರುತಿ 800 ನಡುವೆ ಡಿಕ್ಕಿ! ಚಾಲಕನ ಸ್ಥಿತಿ ಗಂಭೀರ
CHIKKAMAGALURU | Dec 21, 2023 | ಮಾರುತಿ 800 ಹಾಗೂ ಟ್ರ್ಯಾಕ್ಟರ್ ನಡುವೆ ಡಿಕ್ಕಿಯಾದ ಘಟನೆ ಬಗ್ಗೆ ಇಂದು ವರದಿಯಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಮುದ್ರೆಮನೆ ಸಮೀಪ ಘಟನೆ ಸಂಭವಿಸಿದೆ. ಘಟನೆಯಲ್ಲಿ ಮಾರುತಿ 800 ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ ಕಾರು ನುಜ್ಜುಗುಜ್ಜಾಗಿದೆ. READ : ನಾಳೆ ಶಿವಮೊಗ್ಗದ ಈ ಪ್ರಮುಖ ಪ್ರದೇಶಗಳಲ್ಲಿ ಪವರ್ ಕಟ್! ಕಾರಣವೇನು? ಎಲ್ಲೆಲ್ಲಿ Power Cut ? ವಿವರ ಇಲ್ಲಿದೆ ಘಟನೆಯಲ್ಲಿ ಗಾಯಗೊಂಡಿರುವ ಚಾಲಕನನ್ನ ಸ್ಥಳೀಯರು ತಕ್ಷಣವೇ … Read more