ಸಮುದ್ರದ ಅಲೆಯಲ್ಲಿ ಕೊಚ್ಚಿಹೋದ ಶಿವಮೊಗ್ಗದ ನಿವಾಸಿ! ನಡೆದಿದ್ದೇನು?

KFD Fatality Shivamogga Round up

ನವೆಂಬರ್ 15,  2025 : ಮಲೆನಾಡು ಟುಡೆ : ಮುರುಡೇಶ್ವರ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಶಿವಮೊಗ್ಗದ ವ್ಯಕ್ತಿ ದುರ್ಮರಣ, ಸಮುದ್ರ ಸ್ನಾನಕ್ಕೆ ಇಳಿದಿದ್ದ 45 ವರ್ಷದ ಪ್ರವಾಸಿಗ ಬಲಿ, ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಬಸ್​ನಲ್ಲಿ ಸಿಕ್ಕ ಇರ್ಪಾನ್​ ಹೆಸರಿನ ಪಾರ್ಸಲ್​ನಲ್ಲಿತ್ತು 50 ಲಕ್ಷ ಕ್ಯಾಶ್​, 400 ಗ್ರಾಮ್ ಚಿನ್ನ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಎಂದು ಬಂದಿದ್ದ ಪ್ರವಾಸಿಗರೊಬ್ಬರು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ನಿವಾಸಿ ಸುಭಾಷ ದೇವೆಂದ್ರಪ್ಪ (45) ಸಾವಿಗೀಡಾದವರು. … Read more