Shimoga Abharana / ಮತ್ತೆ ಲಕ್ಷ ದಾಟಿದ ಬಂಗಾರ! ಎಷ್ಟಾಯ್ತು ಚಿನ್ನ, ಬೆಳ್ಳಿ ರೇಟು!
ಬಂಗಾರದ ದರದಲ್ಲಿ ಮತ್ತೆ ಏರಿಕೆ ಕಂಡಿದೆ. ನಿನ್ನೆ ದಿನ ಅಂದರೆ ಬುಧವಾರದ ವಹಿವಾಟಿನಲ್ಲಿ ರಾಷ್ಟ್ರಮಟ್ಟದ್ದಲ್ಲಿ ಚಿನ್ನವೂ ಒಂದು ಸಾವಿರ ರೂಪಾಯಿ ಹೆಚ್ಚಳ ಕಂಡಿದೆ. ಶುದ್ಧ ಚಿನ್ನದ ದರ ₹1 ಸಾವಿರ ಹೆಚ್ಚಾಗಿದೆ. 10 ಗ್ರಾಂಗೆ ಒಟ್ಟು ದರ ₹1,00,750 ನಷ್ಟಿದೆ. Shimoga Abharana ಇನ್ನು ಆಭರಣ ಚಿನ್ನದ ದರ ₹1,050 ಏರಿಕೆ ಕಂಡಿದ್ದು 10 ಗ್ರಾಮಕ್ಕೆ ₹1,00,350 ನಷ್ಟಿದೆ. ಕಳೆದ ಏಪ್ರಿಲ್ 22ರಂದು 10 ಗ್ರಾಂ ಚಿನ್ನದ ದರ ₹1,01,600 ನಷ್ಟಿತ್ತು. ಇದೀಗ ಮತ್ತೊಮ್ಮೆ ಚಿನ್ನದ ದರ … Read more