ಅಮಾವಾಸ್ಯೆ ಅಪಘಾತ? ಆಗುಂಬೆ ನೋಡಲು ಬಂದು ವಿದಿಗೆ ಬಲಿಯಾದ ಅಣ್ಣ-ತಂಗಿ! ತೀರ್ಥಮತ್ತೂರಿನಲ್ಲಿ ನಡೆದಿದ್ದು ಏನು?
KARNATAKA NEWS/ ONLINE / Malenadu today/ Jun 19, 2023 SHIVAMOGGA NEWS ಅಮಾವಾಸ್ಯೆಯ ದಿನ ಮನೆಯಿಂದ ಹೊರಟವರಿಗೆ ಹಿರಿಯರು ಜಾಗ್ರತೆ ಎನ್ನುತ್ತಾರೆ. ಅಲ್ಲದೆ ವಾಹನಗಳಿಗೆ ಪೂಜೆ ಮಾಡಿಸಿಕೊಂಡು ಹೋಗು ಎನ್ನುತ್ತಾರೆ. ಮತ್ತೆ ಕೆಲವರು ದೇವಾಲಯಕ್ಕೆ ಹೋಗಿ ಕೈ ಮುಗಿದು ಅಮವಾಸ್ಯೆ ಪೂಜೆ ಮಾಡಿ ಬರುತ್ತಾರೆ. ಅದರಲ್ಲಿಯು ವಿಶೇಷವಾಗಿ ಕೆಲವೊಂದು ವಿಶಿಷ್ಟ ಅಮಾವಾಸ್ಯೆಗಳಲ್ಲಿ ಜನರು ತೀರ್ಥಕ್ಷೇತ್ರಗಳಿಗೆ ಹೋಗಿ ಬಂದು ಪೂಜೆ ಸಲ್ಲಿಸುತ್ತಾರೆ. ಇವೆಲ್ಲವೂ ಧಾರ್ಮಿಕ ನಂಬಿಕೆಯಾದರೆ, ಅಮಾವಾಸ್ಯೆಗಳ ಸಂದರ್ಭದಲ್ಲಿ ಹೆಚ್ಚು ಆಕ್ಸಿಡೆಂಟ್ಗಳು ಸಂಭವಿಸುತ್ತವೆ ಎಂಬುದು ಆಸ್ತಿಕರ … Read more