ಜಾತಿಗಣತಿ : ಶಿಕ್ಷಕರಿಗೆ ಸವಾಲಾದ ಟೆಕ್ನಿಕಲ್​ ಏರರ್​! ಸಿಗುವುದೆ ಪರಿಹಾರ?

Caste Census in Shivamogga Faces Technical Glitches,

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 25 2025 :  ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ಜಾತಿಗಣತಿಯಲ್ಲಿ ಪಾಲ್ಗೊಂಡಿರುವ ಶಿಕ್ಷಕರಿಗೆ ನಾನಾ ಸಮಸ್ಯೆಗಳು ಎದುರಾಗುತ್ತಿದೆ. ಮೇಲಾಗಿ ಟೆಕ್ನಿಕಲ್​ ಎರರ್​ನಿಂದ ಶಿಕ್ಷಕರು ಸರ್ವೆಗೆ ಹೋಗಲಾಗುತ್ತಿಲ್ಲ. ಈ ಬಗ್ಗೆ ಮಲೆನಾಡುಟುಡೆಗೆ ಹಲವು ಶಿಕ್ಷಕರು ಕರೆ ಮಾಡಿದ್ದು ತಮಗಾಗುತ್ತಿರುವ ಸಮಸ್ಯೆ ಹಾಗೂ ಸವಾಲುಗಳ ಬಗ್ಗೆ ಗೌಪ್ಯವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.  ಶಿಕ್ಷಕರು ನೀಡಿರುವ ಮಾಹಿತಿ ಪ್ರಕಾರ, ಗಣತಿಗೆ ಸಂಬಂಧಿಸಿದ ಕಿಟ್​ ಸಹ ಎಲ್ಲರಿಗೂ ಪೂರೈಕೆಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಜಾತಿಗಣತಿಗೆ ಕೊನೆಗಳಿಗೆಯಲ್ಲಿ ಹೈಸ್ಕೂಲ್​ ಶಿಕ್ಷಕರಿಗೆ ಕರೆ … Read more