ಹೇಗೆ ಸಾಗಲಿದೆ ಈದ್ ಮಿಲಾದ್ ಮೆರವಣಿಗೆ! ವಾಹನ ಸವಾರರಿಗೆ ಪರ್ಯಾಯ ಮಾರ್ಗ ಯಾವುದು? ಏನಿದೆ ಜಿಲ್ಲಾಡಳಿತದ ಆದೇಶದಲ್ಲಿ!
KARNATAKA NEWS/ ONLINE / Malenadu today/ Sep 24, 2023 SHIVAMOGGA NEWS’ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಪರ್ಯಾಯ ಮಾರ್ಗ ಸೂಚನೆ ಮಾಡಿರುವ ಜಿಲ್ಲಾಡಳಿತ ಈದ್ ಮಿಲಾದ್ ಮೆರವಣಿಗೆ ಸಂಬಂಧ ಸಂಚಾರ ಸುಗಮಕ್ಕಾಗಿ ಮಾರ್ಗ ಬದಲಾವಣೆಯ ಪ್ರಕಟಣೆಯನ್ನು ಹೊರಡಿಸಿದೆ. ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ವಿವಿಧ ಭಾಗಗಳಲ್ಲಿ ಮೆರಮಣಿಗೆ ಸಾಗುವುದರಿಂದ ಸುಗಮ ವಾಹನ ಸಂಚಾರ ಸಲುವಾಗಿ ಶಿವಮೊಗ್ಗ ನಗರದಲ್ಲಿ ವಾಹನಗಳ ಮಾರ್ಗ ಬದಲಾವಣೆ ಹಾಗೂ ನಿಲುಗಡೆಗೆ ತಾತ್ಕಾಲಿಕ … Read more