supari rate in Karnataka | ರಾಶಿ ಬೆಲೆ ₹57099 | ಎಷ್ಟಿದೆ ಅಡಿಕೆ ದರ!

Shivamogga Arecanut Price, ಶಿವಮೊಗ್ಗ ಅಡಿಕೆ ಧಾರಣೆ

supari rate in Karnataka / ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಎಂಬುದರ ವಿವರವನ್ನು ಮಲೆನಾಡು ಟುಡೆ ಪ್ರತಿದಿನ ಈ ವರದಿಯಲ್ಲಿ ಅಪ್​ಡೇಟ್ ಮಾಡುತ್ತಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಹೆಚ್ಚಳವಾಗುತ್ತಿದ್ದು, ಅಡಿಕೆಯನ್ನು ಮಾರದೆ ಉತ್ತಮ ರೇಟಿಗಾಗಿ ಕಾಯುತ್ತಿದ್ದವರು, ಅಡಕೆ ಬೆಲೆಯ ಬಗ್ಗೆ ಕುತೂಹಲವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ  ಇವತ್ತಿನ ಅಡಿಕೆ ರೇಟು  ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ  ಅಡಿಕೆ ಧಾರಣೆ  ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ … Read more