ಮಾರ್ಚ್ 31 ರಿಂದ SSLC ಪರೀಕ್ಷೆ ನಿಕ್ಕಿ/ ಟೈಮ್ ಟೇಬಲ್ನ PDF ಇಲ್ಲಿದೆ ನೋಡಿ
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಸ್.ಎಸ್.ಎಲ್.ಸಿ (SSLC) ಅಂತಿಮ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದೇ ಮಾರ್ಚ್ 31 ರಂದು SSLC Examಗಳು ಆರಂಭಗೊಳ್ಳಲಿದೆ. ಅಂತಿಮವಾಗಿ ಎಪ್ರಿಲ್ 15 ರವರೆಗೆ ಪರೀಕ್ಷೆಗಳು ನಡೆಯುತ್ತದೆ. ಅಂತಿಮ ವೇಳಾಪಟ್ಟಿಯ ಪ್ರಕಾರ, ಮಾರ್ಚ್ 31 ರಂದು ಪ್ರಥಮ ಭಾಷೆ ಪರೀಕ್ಷೆ ನಡೆದರೆ, ಏಪ್ರಿಲ್ 15 ರಂದು ಕೋರ್ ಸಬ್ಜೆಕ್ಟ್ ಪರೀಕ್ಷೆಗಳು ನಡೆಯಲಿದೆ. ಪರೀಕ್ಷೆ ವೇಳಾಪಟ್ಟಿ ಹೀಗಿದೆ/ sslc karnataka – ಮಾರ್ಚ್ 31 (ಶುಕ್ರವಾರ) – ಪ್ರಥಮ ಭಾಷೆ – ಕನ್ನಡ, ತೆಲುಗು, … Read more