ಫೇಸ್​ಬುಕ್​ನಲ್ಲಿ ತೆಜೋವಧೆ ಕಾಮೆಂಟ್​​! ಚಕ್ರವರ್ತಿ ಸೂಲಿಬೆಲೆ ವಿರುದ್ದ ಪೊಲೀಸರಿಗೆ ಸೌಗಂಧಿಕಾ ಎಸ್​.ಆರ್​ ಕಂಪ್ಲೆಂಟ್​ ! ಏನಿದೆ ದೂರಿನಲ್ಲಿ?

KARNATAKA NEWS/ ONLINE / Malenadu today/ Aug 24, 2023 SHIVAMOGGA NEWS ಸೋಶಿಯಲ್ ಮೀಡಿಯಾದಲ್ಲಿನ ಪೋಸ್ಟ್​ಗಳ ಮೇಲೆ ರಾಜ್ಯಸರ್ಕಾರ ಕಣ್ಣೀಟ್ಟಿರುವ ಬೆನ್ನಲ್ಲೆ, ವಯಕ್ತಿಕ ತೇಜೋವದೆ ಸಂಬಂಧ ಎಫ್​ಐಆರ್​ಗಳು ದಾಖಲಾಗುತ್ತಿವೆ. ಇದಕ್ಕೆ ಪೂರಕವೆಂಬಂತೆ, ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್ (Vinobanagar Police Station) ವಾಗ್ಮಿ ಚಕ್ರವರ್ತಿ ಸೂಲಿಬೆಲೆ (chakravarti sulibele ) ವಿರುದ್ಧ ದೂರೊಂದು ದಾಖಲಾಗಿದೆ.  ಏನಿದು ಪ್ರಕರಣ?  ಕೆಪಿಸಿಸಿ ಸೋಶಿಯಲ್ ಮೀಡಿಯಾ ವಿಭಾಗದಲ್ಲಿರುವ ಸೌಗಂಧಿಕಾ  ಎಸ್​.ಆರ್ ಎಂಬವರು ಈ ದೂರನ್ನ ನೀಡಿದ್ದಾರೆ. ಅವರು ನೀಡಿರುವ … Read more