ಶಿವಮೊಗ್ಗ ಇಂಟರ್ ಸಿಟಿ ಟ್ರೈನ್ ಸೇರಿದಂತೆ ಹತ್ತಕ್ಕೂ ಹೆಚ್ಚು ಟ್ರೈನ್ಗಳ ನಂಬರ್ ಬದಲಾವಣೆ! ಹೊಸ ಸಂಖ್ಯೆ ತಿಳಿದುಕೊಳ್ಳಿ
South Western Railway : ಮಲೆನಾಡು ಟುಡೆ ಸುದ್ದಿ: ನೈಋತ್ಯ ರೈಲ್ವೆ ವಲಯದಲ್ಲಿ ಸಂಚರಿಸುವ ಹಲವು ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳ ಸಂಖ್ಯೆ ಬದಲಾಗಿದೆ. ಆನ್ಲೈನ್ನಲ್ಲಿ ಟ್ರೈನ್ಗಳನ್ನು ಹುಡುಕುವಾಗ ಹಾಗೂ ಟ್ರೈನ್ಗೆ ಸಂಬಂಧಿಸಿದ ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಈ ನಂಬರ್ಗಳ ಅವಕಶ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಹೊಸವರ್ಷದಿಂದ ಯಾವೆಲ್ಲಾ ಟ್ರೈನ್ಗಳ ನಂಬರ್ ಬದಲಾಗಿದೆ ಎಂಬುದರ ವಿವರ ಇಲ್ಲಿದೆ. ವಿವಿಧ ಮಾರ್ಗಗಳಲ್ಲಿ ಸಂಚರಿಸುವ ಈ ರೈಲುಗಳ ಹೊಸ ಸಂಖ್ಯೆಗಳು ಫೆಬ್ರವರಿ 2026 ರಿಂದ ಜಾರಿಗೆ ಬರಲಿವೆ ಎಂದು ನೈರುತ್ಯ … Read more