ಜಾತಿಗಣತಿ : ಶಿವಮೊಗ್ಗದಲ್ಲಿ ಓರ್ವ ಅಧಿಕಾರಿ ಅಮಾನತ್ತು! ಇಲಾಖಾ ವಿಚಾರಣೆಗೆ ಸೂಚನೆ! ಏನಿದು ಪ್ರಕರಣ
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 26 2025 : ಶಿವಮೊಗ್ಗದಲ್ಲಿ ನಡೆಯುತ್ತಿರುವ ಜಾತಿಗಣತಿಗೆ ಸಂಬಂಧಿಸಿದಂತೆ ಹಲವು ಸಮಸ್ಯೆ ಹಾಗೂ ಸವಾಲುಗಳು ಕಂಡುಬರುತ್ತಿರುವ ನಡುವೆ ಜಿಲ್ಲಾಡಳಿತ ಜಾತಿಗಣಿಯಲ್ಲಿ ಪಾಲ್ಗೊಳ್ಳದ ಅಧಿಕಾರಿಯೊಬ್ಬರ ವಿರುದ್ಧ ಶಿಸ್ತುಕ್ರಮ ಕೈಗೊಂಡಿದೆ. ಜಾತಿಗಣತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಈ ಮೊದಲೇ ಜಿಲ್ಲಾಡಳಿತ ತಿಳಿಸಿತ್ತಷ್ಟೆ ಅಲ್ಲದೆ, ಈ ಸಂಬಂಧ ಗುರುದತ್ತ ಹೆಗಡೆಯವರು ಶಿಸ್ತುಕ್ರಮದ ಎಚ್ಚರಿಕೆಯನ್ನು ಖುದ್ದಾಗಿ ನೀಡಿದ್ದರು. ಇದೀಗ ಓರ್ವ ಅಧಿಕಾರಿಯನ್ನು ಅಮಾನತ್ತು ಮಾಡಿದೆ. ಈ ಸಂಬಂಧ ಹೊರಬಿದ್ದ ಆದೇಶದಲ್ಲಿ ಸಾಮಾಜಿಕ ಮತ್ತು … Read more