ಟಿನೇಜ್ ಯುವಕನಿಗೆ 3 ವರ್ಷ ಡಿಜಿಟಲ್ ಬ್ಯಾನ್ ಮಾಡಿದ ಕೋರ್ಟ್!
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 19 2025 : ಅಪರೂಪ ಎಂಬಂತಹ ಪ್ರಕರಣವೊಂದರಲ್ಲಿ ಕೋರ್ಟ್ ಟೀನೇಜಿನ ಯುವಕನಿಗೆ ಡಿಜಿಟಲ್ ಬ್ಯಾನ್ ವಿಧಿಸಿದೆ. ಮಹಿಳೆಯೊಬ್ಬರ ಫೋಟೋಗಳನ್ನ ಅಶ್ಲೀಲವಾಗಿ ಸೋಶಿಯಲ್ ಮೀಡಿಯಾದಲ್ಲಿ ಬಳಸಿದ ಕಾರಣಕ್ಕೆ ಬಂಧಿತನಾಗಿದ್ದ ಯುವಕನಿಗೆ ಬೇಲ್ ನೀಡುವಾಗ ಕೋರ್ಟ್ ಈ ರೀತಿಯ ಷರತ್ತನ್ನು ವಿಧಿಸಿದೆ. 19 ವರ್ಷದ ಯುವಕನಿಗೆ ರಾಜಸ್ಥಾನ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಆತನಿಗೆ 3 ವರ್ಷಗಳ ಕಾಲ ಸಾಮಾಜಿಕ ಮಾಧ್ಯಮಗಳನ್ನು ಬಳಸದಂತೆ ನಿಷೇಧ ಹೇರಿದೆ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದರೆ ಜಾಮೀನು ರದ್ದುಗೊಳ್ಳಲಿದೆ ಎಂದು … Read more