VIRAL VIDEO / ಪ್ರೀತಿಸುವ ಪ್ರೇಮಿಗಳು ಈ ವಿಡಿಯೋ ನೋಡಲೇ ಬೇಕು! ಮನೆಗೆ ಬಾ ಮಗಳೇ ಅಂತಾ ಕಾಲಿಗೆ ಬಿದ್ದು ಬೇಡುತ್ತಿದ್ಧಾನೆ ಅಪ್ಪ!
KARNATAKA NEWS/ ONLINE / Malenadu today/ Jun 8, 2023 SHIVAMOGGA NEWS Viral Video/ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಒಂದಲ್ಲ ಒಂದು ವಿಡಿಯೋ ಇನ್ನಿಲ್ಲದಂತೆ ಮನಸೆಳೆಯುತ್ತದೆ. ಅಂತಹ ವಿಡಿಯೋಗಳು ಕ್ಷಣಮಾತ್ರದಲ್ಲಿ ಎಲ್ಲರ ಮೊಬೈಲ್ಗಳಲ್ಲಿ ಫಾರವರ್ಡ್ ರೂಪದಲ್ಲಿ ಪ್ರತ್ಯಕ್ಷವಾಗುತ್ತದೆ. ಹೀಗೆ ಸಣ್ಣ ಟೈಂನಲ್ಲಿ, ಜಗದಗಲ ಸಂಚರಿಸುವ ವಿಡಿಯೋಗಳು ವೈರಲ್ ವಿಡಿಯೋಗಳು ವೈರಲ್ ವಿಡಿಯೋ ಎಂದು ಕರೆಸಿಕೊಳ್ಳುತ್ತವೆ. ಅಪ್ಪ ಐ ಲವ್ ಯು ಅಂದಹಾಗೆ ಇವತ್ತಿನ ವೈರಲ್ ವಿಡಿಯೋ ಕೇವಲ ಮನ ಸೆಳೆಯುತ್ತಿಲ್ಲ. ಬದಲಾಗಿ ಭಾವುಕವಾಗಿಸುತ್ತಿದೆ. ಅಪ್ಪನೊಬ್ಬ … Read more