ಬೆಳಗಾವಿ ಸೆಷನ್​​ನಲ್ಲಿ ದೊಡ್ಡಪೇಟೆ, ಭದ್ರಾವತಿಯ ವಿಷಯದ ಜೋರು ಚರ್ಚೆ! ಕ್ರೈಂ ಮತ್ತು ಕಮಿಷನರೇಟ್​ ಬಗ್ಗೆ ಹೋಮ್​ ಮಿನಿಸ್ಟರ್​ ಏನಂದ್ರು ಓದಿ

sn Channabasappa Demands Police Commissionerate for Shivamogga

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶಿವಮೊಗ್ಗ ಜಿಲ್ಲೆಯ ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ಸಿಬ್ಬಂದಿ ಕೊರತೆಯ ವಿಷಯವು ಚರ್ಚೆಯಾಯಿತು, ನಗರಕ್ಕೆ ತಕ್ಷಣವೇ ಪೊಲೀಸ್ ಕಮಿಷನರೇಟ್ ಕಚೇರಿಯನ್ನು ಮಂಜೂರು ಮಾಡಬೇಕೆಂದು ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.  ಲೋಕಾಯುಕ್ತ ದಾಳಿ, ತಾಂಬೆ ಹಾಗೂ ರೂಪ್ಲಾ ನಾಯ್ಕ್​ ಮನೆಯಲ್ಲಿ ಏನೆಲ್ಲಾ ಸಿಕ್ತು ಸದನದಲ್ಲಿ ಈ ವಿಷಯದ ಕುರಿತು ಗೃಹ ಸಚಿವರ ಗಮನ ಸೆಳೆದ ಶಾಸಕ ಚನ್ನಬಸಪ್ಪ ಅವರು, ಶಿವಮೊಗ್ಗ ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ನಗರದ ಹೊರವಲಯಗಳಲ್ಲಿ ಅಪರಾಧ … Read more

ಸಂಘಕ್ಕೆ ಕೊಡಲಿ ಪೆಟ್ಟು ಕೊಡಬಹುದೇ ವಿನಃ ಅದನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ : ಎಸ್​ ಎನ್​ ಚನ್ನಬಸಪ್ಪ

MLA Channabasappa

sn channabasappa :ರಾಜ್ಯ ಸರ್ಕಾರವು ಆರ್‌ಎಸ್‌ಎಸ್ (RSS) ಮೇಲೆ ದೊಡ್ಡ ಕೊಡಲಿ ಪೆಟ್ಟು ನೀಡಲು ಮುಂದಾಗಿದೆ, ಆದರೆ ಸಂಘವು ಇಂತಹ ಅನೇಕ ವಿರೋಧಗಳನ್ನು ಎದುರಿಸುತ್ತಾ ಬಂದಿದೆ. ಸಂಘಕ್ಕೆ ಕೊಡಲಿ ಪೆಟ್ಟು ಕೊಡಬಹುದೇ ಹೊರತು ಅದನ್ನು ನಿಷೇಧಿಸಲು ಅಥವಾ ಮುಚ್ಚಿಸಲು ಎಂದಿಗೂ ಸಾಧ್ಯವಿಲ್ಲ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಕೆಲವು ಸಚಿವರು ಅಧಿಕಾರವಿದೆ ಎಂಬ ಕಾರಣಕ್ಕೆ ಮನಸ್ಸಿಗೆ ಬಂದ ಹಾಗೆ ನಡೆದುಕೊಳ್ಳುತ್ತಿದ್ದಾರೆ.ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡುತ್ತೇನೆ … Read more

ರಾಜ್ಯದ ಜನರು ಕಾಂಗ್ರೆಸ್​ ಸರ್ಕಾರದ ಒಡೆದು ಆಳುವ ನೀತಿಯನ್ನು ವಿರೋಧಿಸಬೇಕು : ಎಸ್​ ಎನ್​ ಚನ್ನಬಸಪ್ಪ

Sn channabasappa

Sn channabasappa : ಶಿವಮೊಗ್ಗ : ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಜಾತಿ ಗಣತಿ ನಡೆಸುವ ಮೂಲಕ ಹಿಂದೂ ಧರ್ಮವನ್ನು ಒಡೆಯಲು ಯತ್ನಿಸುತ್ತಿದೆ. ರಾಜ್ಯದ ಜನರು ಈ ‘ಒಡೆದು ಆಳುವ’ ನೀತಿಯನ್ನು ವಿರೋಧಿಸಬೇಕು ಎಂದು ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದ್ದಾರೆ. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಸರ್ಕಾರ ಜಾತಿ ಗಣತಿಗೆ ಮುಂದಾಗಿದ್ದು, ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ನಡೆಸಲು ಯಾವುದೇ ಅಧಿಕಾರವಿಲ್ಲ. ಕಾನೂನುಬಾಹಿರವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಹಿಂದೂ ರಾಷ್ಟ್ರವನ್ನು … Read more

ಗಣಪತಿ ಮೆರವಣಿಗೆಯ ಗಲಾಟೆ ವಿಚಾರ : ಎಸ್​ ಎನ್​ ಚನ್ನಬಸಪ್ಪ ಹೇಳಿದ್ದೇನು

Sn channabasappa

Sn channabasappa : ಶಿವಮೊಗ್ಗ, : ಕಾಶ್ಮೀರದಲ್ಲಿ ಕಲ್ಲು ತೂರಾಟ ಮಾಡುತ್ತಿದ್ದವರನ್ನು ಕೇಂದ್ರ ಸರ್ಕಾರ ನಿಗ್ರಹಿಸಿದೆ. ಆದರೆ ಮದ್ದೂರಿನಲ್ಲಿ ಗಣಪತಿ ಮೆರವಣಿಗೆಯ ವೇಳೆ ಕಲ್ಲು ತೂರಾಟ ಮಾಡಿದವರನ್ನು ರಾಜ್ಯ ಸರ್ಕಾರಕ್ಕೆ  ನಿಗ್ರಹಿಸಲು ಏಕೆ  ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ನಗರ ಶಾಸಕ ಎಸ್​ ಎನ್​ ಚನ್ನಬಸಪ್ಪ ಪ್ರಶ್ನಿಸಿದರು. ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚನ್ನಬಸಪ್ಪ, ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿಯನ್ನು ಯಾವುದೇ ಗಲಾಟೆಯಿಲ್ಲದೆ ಭವ್ಯವಾಗಿ ವಿಸರ್ಜನೆ ಮಾಡಲಾಯಿತು. ಆದರೆ, ಸಾಗರ ಮತ್ತು ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ವೇಳೆ ಅಹಿತಕರ … Read more

sn channabasappa : ಶಿವಮೊಗ್ಗದಲ್ಲಿ ಭಾರತ ಧ್ವಜ ಹಿಡಿದು ಸೀತಾರಾಮಾಂಜನೆಯ ಸ್ವಾಮಿಗೆ ಪೂಜೆ

sn channabasappa

sn channabasappa : ಶಿವಮೊಗ್ಗದಲ್ಲಿ ಭಾರತ ಧ್ವಜ ಹಿಡಿದು ಸೀತಾರಾಮಾಂಜನೆಯ ಸ್ವಾಮಿಗೆ ಪೂಜೆ sn channabasappa :  ಭಯೋತ್ಪಾದಕರನ್ನು ಹೊಡೆದುರುಳಿಸಿ ಪಾಕಿಸ್ತಾನದ ನಿದ್ದೆಗೆಡಿಸುತ್ತಿರುವ ಭಾರತ ದೇಶದ ಸೈನಿಕರ ಸುರಕ್ಷತೆಗಾಗಿ ಶಾಸಕ ಎಸ್ ಎನ್​ ಚೆನ್ನಬಸಪ್ಪ ನೇತೃತ್ವದಲ್ಲಿ ನಗರದ ಕೋಟೆ ರಸ್ತೆಯಲ್ಲಿರುವ ಸೀತಾರಾಮಾಂಜನೆಯ ದೇವಾಲಯ ಪೂಜೆಯನ್ನು ಸಲ್ಲಿಸಲಾಗಿದೆ. ಮುಜರಾಯಿ ಇಲಾಖೆ ವತಿಯಿಂದ ಬಂದ ಆದೇಶದ ಹಿನ್ನೆಲೆ ದೇವಾಲಯದಲ್ಲಿ ಶಾಸಕರು ಇಂದು ತ್ರಿವರ್ಣ ಧ್ವಜ ಹಿಡಿದು ಸೀತಾರಾಮಾಂಜನೆಯ ಹಾಗೂ ದುರ್ಗಾ ದೇವಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಕಾರ್ಯಕರ್ತರು  ಜೈ … Read more

sn channabasappa : ಅಮಾನತ್ತಾದ ಶಾಸಕರು ಕೆಡಿಪಿ ಸಭೆಗೆ ಬರಬಹುದೇ | ಬಲ್ಕೀಶ್​ ಭಾನು ಪ್ರಶ್ನೆ, ಚನ್ನಬಸಪ್ಪ ಕೆಂಡಾಮಂಡಲ

sn channabasappa

sn channabasappa : ವಿಧಾನಭೆಯಲ್ಲಿ ಅಮಾನತಾದ ಶಾಸಕ ಕೆಡಿಪಿ ಸಭೆಗೆ ಬರಬಹುದೇ  ಎಂದು ವಿಧಾನ ಸಭೆ ಸದಸ್ಯೆ ಬಲ್ಕೀಶ್​​ ಬಾನು ಪ್ರಶ್ನಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. sn channabasappa : ಸಭೆಯಲ್ಲಿ ನಡೆದಿದ್ದೇನು ಶಿವಮೊಗ್ಗ ನಗರ ಶಾಸಕ ಎಸ್​ ಎನ್​ ಚೆನ್ನಬಸಪ್ಪ  ವಿಧಾನ ಸಭೆ ಕಲಾಪದ ವೇಳೆ ಅಮಾನತು ಗೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ನೇತೃತ್ವದಲ್ಲಿ ಆಯೋಜಿಸಲಾಗಿದ್ದ  ಕೆಡಿಪಿ ಸಭೆಗೆ ಆಹ್ವಾನದ ಮೇರೆಗೆ ಚನ್ನಬಸಪ್ಪ ಆಗಮಿಸಿದ್ದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್​ ಸದಸ್ಯೆ ಬಲ್ಕೀಶ್​ ಬಾನು ಎತ್ತಿದ … Read more