BREAKING/ ಸಾಗರ ತಾಲ್ಲೂಕು ಉಳ್ಳೂರು ಕಾಡಿನಲ್ಲಿ ಪತ್ತೆಯಾಯ್ತು ಸಿದ್ದಾಪುರದ ಯುವಕನ ಶವ! ನಡೆದಿದ್ದೇನು?
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಉಳ್ಳೂರಿನ ಜೋಗಿನಗದ್ದೆ ಬಳಿಯಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದೆ. ನಿನ್ನೆ ಸ್ಥಳೀಯರು ಕಾಡಿನಲ್ಲಿ ನಿಂತಿದ್ದ ಬೈಕ್ನ್ನ ಗಮನಿಸಿ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸರು, (Sagar Rural Police Station) ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಇನ್ನಷ್ಟು ಮಾಹಿತಿ ಹೊರಬಿದ್ದಿದೆ. BREAKING / ಶಿವಮೊಗ್ಗ ನಗರ ಕ್ಷೇತ್ರದ 11 ಜನ ಟಿಕೆಟ್ ಆಕಾಂಕ್ಷಿಗಳು ಬೆಂಗಳೂರಿಗೆ ದಿಢೀರ್ ದೌಡು!/ ಕಾರಣವೇನು? ಸಿದ್ದರಾಮಯ್ಯರನ್ನ ಭೇಟಿಯಾಗಿದ್ದೇಕೆ? ಕಾಡಿನಲ್ಲಿ ಬೈಕ್ ಬಳಿಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹವಿತ್ತು. … Read more