ರಾಯರಿದ್ದಾರೆ! ಇವತ್ತಿನ ದಿನಭವಿಷ್ಯ! ಅಕ್ಟೋಬರ್ 16 ರ ಜ್ಯೋತಿಷ್ಯ ರಹಸ್ಯ!
ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 16 2025: ಇಂದಿನ ಜಾತಕ, ವೃತ್ತಿ ಕ್ಷೇತ್ರದಲ್ಲಿ ಪ್ರಗತಿ, ಇಲ್ಲಿದೆ ಸಂಪೂರ್ಣ ದಿನಭವಿಷ್ಯ : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಕಾರ್ತಿಕ ಮಾಸ ಇರಲಿದೆ. ಬಹುಳ ದಶಮಿ ತಿಥಿಯು ಮಧ್ಯಾಹ್ನ 1:40 ರವರೆಗೆ ಇರುತ್ತದೆ, ನಂತರ ಏಕಾದಶಿ ಇರುತ್ತದೆ. ಆಶ್ಲೇಷಾ ನಕ್ಷತ್ರ ಸಂಜೆ 4:29 ರವರೆಗೆ ಇರಲಿದೆ. ರಾಹುಕಾಲ: ಮಧ್ಯಾಹ್ನ 01:30 ರಿಂದ 03:00, ಯಮಗಂಡ: ಬೆಳಗ್ಗೆ 06:00 ರಿಂದ 07:30, ಗುಳಿಕ ಕಾಲ: ಬೆಳಗ್ಗೆ 09:00 ರಿಂದ 10:30 ಆಂಜನೇಯ ಸ್ವಾಮಿಗೆ … Read more