60 ಸಾವಿರ ಮುಸ್ಲಿಮರ ವೋಟು ಬೇಡವೆಂದರಾ ಕೆ.ಎಸ್.ಈಶ್ವರಪ್ಪ?
KARNATAKA NEWS/ ONLINE / Malenadu today/ Apr 25, 2023 GOOGLE NEWS ಶಿವಮೊಗ್ಗ/ ಬಿಜೆಪಿಗೆ ಮುಸ್ಲಿಂ ಮತಗಳು ಬೇಕಿಲ್ಲ ಎಂದು ಶಿವಮೊಗ್ಗದ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದ್ರಾ? ಈ ಪ್ರಶ್ನೆಗೆ ನಿನ್ನೆ ಶಿವಮೊಗ್ಗದ ವಿನೋಬಾ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದ ಬಳಿ ನಡೆದ ವೀರಶೈವ-ಲಿಂಗಾಯತ ಸಮುದಾಯದ ಸಭೆಯಲ್ಲಿ ಉತ್ತರ ಸಿಕ್ಕಿದೆ. ನಿನ್ನೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆ.ಎಸ್.ಈಶ್ವರಪ್ಪರವರು ಅಗತ್ಯವಿದ್ದಾ ಸಂದರ್ಭದಲ್ಲಿ ತಮ್ಮ ಸಹಾಯವನ್ನು ವೈಯಕ್ತಿಕವಾಗಿ ಪಡೆದವರು ನಮಗೆ ಮತ ಚಲಾಯಿಸುತ್ತಾರೆ. ಹಾಗೆ … Read more