ಶಿವಮೊಗ್ಗ ಟ್ರಾಫಿಕ್​ ಸಿಗ್ನಲ್​ಗಳಲ್ಲಿ ಕೈ ಚಾಚುವ ಭಿಕ್ಷುಕರ ಲೋಕದಲ್ಲಿ ಏನು ನಡೆಯುತ್ತಿದೆ ಗೊತ್ತಾ! JP ಬರೆಯುತ್ತಾರೆ

Shivamogga | Feb 2, 2024 |  ಶಿವಮೊಗ್ಗ ನಗರದ ಟ್ರಾಫಿಕ್ ಸಿಗ್ನಲ್ ಸರ್ಕಲ್ ಗಳಲ್ಲಿ  ಹೆಚ್ಚಾದ ವಯೋವೃದ್ಧ ಭಿಕ್ಷುಕರ ಸಂಖ್ಯೆ..ಸಂಬಂಧಿಸಿದ ಇಲಾಖೆ ಮೌನ ತಾಳಿರುವುದೇಕೆ?  ಭಿಕ್ಷಾಟನೆ ಕಾನೂನಿನ ಪ್ರಕಾರ ಅಪರಾದ. ಭಿಕ್ಷಾಟನೆ ಮಾಡುತ್ತಿರುವುದು ಕಂಡುಬಂದರೆ ತಕ್ಷಣ ತಿಳಿಸಿ ಎಂದು ಟೋಲ್ ಪ್ರೀಂ ನಂಬರ್ ಗಳು ನಗರದ ಆಟೋಗಳಲ್ಲಿ ರಾರಾಜಿಸುತ್ತಿವೆ. ಆದರೆ ಇದು ನೆಪ ಮಾತ್ರಕ್ಕೆ ಎಂಬಂತಾಗಿದೆ. ಈ ಟೋಲ್ ನಂಬರ್ ಗೆ ಫೋನ್ ಮಾಡಿ ಇಂತಹ ಸರ್ಕಲ್ ಗಳಲ್ಲಿ ಭಕ್ಷುಕರು ಇದ್ದಾರೆ ಎಂದರೆ ಅದಕ್ಕೆ ತುಂಬಾ … Read more