ಶಿವಮೊಗ್ಗದ ರಸ್ತೆಗಳಲ್ಲಿ ಯುವಕನ ಬೈಕ್ ಸ್ಟಂಟ್/ ಸೈಲೆಂಟ್ ಆಗಿ ಪುಂಡರಿಗೆ ವಾರ್ನಿಂಗ್ ಕೊಟ್ಟ ಪೊಲೀಸ್ !
KARNATAKA NEWS/ ONLINE / Malenadu today/ Apr 25, 2023 GOOGLE NEWS ಶಿವಮೊಗ್ಗ/ ವೀಲ್ಹೀಂಗ್ ಮಾಡಲು ಹೋಗಿ ಪೊಲೀಸರ ಕೈಗೆ ತಗ್ಲಾಕ್ಕೊಂಡ ಪ್ರಕರಣದ ವರದಿಯಿದು. ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಸ್ಟೇಷನ್ ನ ಲಿಮಿಟ್ನಲ್ಲಿ ಯುವಕನೊಬ್ಬ ಬೈಕ್ನಲ್ಲಿ ವೀಲ್ಹೀಂಗ್ ಮಾಡುತ್ತಿದ್ದ. ಈ ದೃಶ್ಯ ಮೊಬೈಲ್ಗಳಲ್ಲಿ ಹರಿದಾಡಿತ್ತು. ವಡ್ಡಿನಕೊಪ್ಪದ ರಸ್ತೆಯಲ್ಲಿ ಜುಲ್ಪು ಎಂಬಾತ ವೀಲ್ಹೀಂಗ್ ಮಾಡುತ್ತಿದ್ದ ವಿಡಿಯೋ ಹರಿದಾಡುತ್ತಿರುವುದನ್ನ ಗಮನಿಸಿ ಪೂರ್ವ ಸಂಚಾರ ಪೊಲೀಸರು, ಆತನನ್ನ ಹಾಗೂ ಆತನ ಬೈಕ್ ಹಿಡಿದು ಸ್ಠೇಷನ್ಗೆ ಕರೆತಂದು ಬುದ್ದಿ … Read more