Vinobanagar police station : ಮನೆ ಬೀಗದ ಕೀಯನ್ನು ಸಂಧು ಮೂಲೆಯಲ್ಲಿ ಇಟ್ಟು ಹೋಗಬೇಡಿ! ಹುಷಾರ್ ಹೀಗೂ ಆಗುತ್ತೆ ! 24 ಗಂಟೆಯಲ್ಲಿ ಕಳ್ಳರನ್ನ ಹಿಡಿದ ಪೊಲೀಸರು
ಶಿವಮೊಗ್ಗದ ವಿನೋಬನಗರ ಪೊಲೀಸರು (vinoba nagara police station shivamogga) ಕೇವಲ 24 ಗಂಟೆಯಲ್ಲಿ ಕಳ್ಳತನ ಪ್ರಕರಣವೊಂದರ ಆರೋಪಿಯನ್ನು ಹಿಡಿದಿದ್ದಾರೆ. ಕಳೆದ 27 ರಂದು ನಡೆದಿದ್ದ ಘಟನೆಯ ಸಂಬಂಧ ಕೇಸ್ ದಾಖಲಿಸಿಕೊಂಡು 28 ನೇ ತಾರೀಖು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಷ್ಟೆ ಅಲ್ಲದೆ ಒಂದು ಲಕ್ಷಕ್ಕೂ ಅಧಿಕ ಮೌಲ್ಯ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ದಿನಾಂಕಃ 27-01-2023 ರಂದು ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆಲ್ಕೊಳ ಗ್ರಾಮದ ವಾಸಿ ಮಾಣಿಕ್ಯಂ ರವರು ತಮ್ಮ ಮನೆಗೆ ಬೀಗವನ್ನು ಹಾಕಿ, ಬೀಗದ ಕೀ … Read more