ಶಿವಮೊಗ್ಗ ಎಸ್​ಪಿ ಶಾಂತರಾಜ್​ ವರ್ಗಾವಣೆ! ಮುಂದಿನ ಎಸ್​ಪಿ ಯಾರು? Malenadutoday Exclusive breaking!

Shivamogga SP Shantharaj transferred

ಶಿವಮೊಗ್ಗ: ಕಳೆದ ಕೆಲದಿನಗಳಿಂದ ಶಿವಮೊಗ್ಗ ಪೊಲೀಸ್​ ಠಾಣೆಗಳಲ್ಲಿ ಮಹತ್ತರ ಬದಲಾವಣೆಗಳು ನಡೆಯುತ್ತಿವೆ. ಶಿವಮೊಗ್ಗ ನಗರದಲ್ಲಿ ವಿನೋಬನಗರ ಠಾಣೆ ಸರ್ಕಲ್​ ಹೊರತುಪಡಿಸಿ ಉಳಿದೆಲ್ಲಾ ಠಾಣೆಗಳನ್ನು ಪಿಐ ಠಾಣೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಅಲ್ಲದೆ ಹಲವು ಸರ್ಕಲ್​ ಇನ್​ಸ್ಪೆಕ್ಟರ್​ಗಳನ್ನು ವಿವಿಧ ಠಾಣೆಗಳ ಪಿಐ ಆಗಿ ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆಗಳ ನಡುವೆ ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ಶಿವಮೊಗ್ಗದ ಎಸ್​ಪಿ ಶಾಂತರಾಜ್​ರನ್ನ ಬೆಂಗಳೂರು ಪೂರ್ವ ಸಂಚಾರಿ ವಿಭಾಗದ ಎಸ್​ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಕಳೆದ ವರ್ಷ ಎಸ್​ಪಿಯಾಗಿ ಅಧಿಕಾರ ಸ್ವೀಕರಿಸಿದ್ದ ಶಾಂತರಾಜ್​, ಇಲ್ಲಿಯವರೆಗೂ ಜಿಲ್ಲೆಯಲ್ಲಿ … Read more